Prasadam: ಪ್ರಸಾದದಲ್ಲಿ ಕೂದಲು ಬಿದ್ದರೆ ಏನು ಮಾಡಬೇಕು..!?
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಹೆಚ್ಚಾಗಿ ನಂಬುವ ಗುರುಗಳೆಂದ್ರೆ ವೃಂದಾವನದ ಆಧ್ಯಾತ್ಮಿಕ ಗುರುಗಳಾದ ಪ್ರೇಂಮಾನಂದ ಜೀ ಮಹಾರಾಜ್. ಇವ್ರ ಉಪದೇಶ, ಭೋದನೆ ಎಲ್ಲವೂ ಅವಿಸ್ಮರಣೀಯ ಹಾಗೂ ಪರಿಣಾಮಕಾರಿ ಕೂಡ ಹೌದು. ನಾವು ಮನೆಯಲ್ಲಿ ಪ್ರಸಾದ ತಯಾರಿ ಮಾಡ್ಬೇಕಾದ್ರೆ, ಒಂದು ವೇಳೆ ಕೂದಲು ಬಿದ್ದರೆ ಏನು ಮಾಡಬೇಕು ಅನ್ನೋದನ್ನು ಪ್ರೇಂಮಾನಂದ ಜೀ ಸರಳವಾಗಿ ವಿವರಿಸಿದ್ದಾರೆ ನೋಡೋಣ ಬನ್ನಿ.
- ಪ್ರಸಾದದಲ್ಲಿ ಕೂದಲಾಗಲಿ, ಕೀಟವಾಗಲಿ ಬೀಳುವಂತಿಲ್ಲ.
- ಬಿದ್ದರೆ ಮತ್ತೆ ಪ್ರಸಾದ ತಯಾರಿ ಮಾಡಿ ನೈವೇಧ್ಯ ಮಾಡಿ.
- ಪ್ರಸಾದ ತಯಾರಿಸುವಾಗ ಕೂದಲನ್ನು ಕಟ್ಟಿಕೊಳ್ಳಿ.
- ಅತಿಯಾಗಿ ಮಾತನಾಡಬೇಡಿ. ನಿಮ್ಮ ಲಾಲಾರಸ ಬೀಳಬಹುದು.