UnderGarments:ರಾತ್ರಿ ಬ್ರಾ ಧರಿಸಿ ಮಲಗಿದ್ರೆ ಹಾನಿಕರ.! ನಿಮಗಿದು ಗೊತ್ತಿರಲಿ..!
ಅನೇಕ ಮಹಿಳೆಯರಿಗೆ ಈ ವಿಷ್ಯ ಗೊತ್ತಿರಲು ಸಾಧ್ಯವಿಲ್ಲ. ಅನೇಕ ವೈಧ್ಯರೆ ಈ ಸಲಹೆ ನೀಡುತ್ತಾರೆ. ಹೆಚ್ಚಿನ ಮಹಿಳೆಯರು ರಾತ್ರಿ ಹೊತ್ತು ಬ್ರಾ ಧರಿಸಿಯೇ ಮಲಗುತ್ತಾರೆ. ಅದು ಆರೋಗ್ಯಕ್ಕೆ ಅಪಾಯಕಾರಿ. ರಾತ್ರಿ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಫೈಜಾಮ. ಟೀ ಶರ್ಟ್ ಸೇರಿದಂತೆ ಆರಾಮಾದಾಯಕ ಬಟ್ಟೆಗಳನ್ನು ಧರಿಸುತ್ತಾರೆ. ಉತ್ತಮ ನಿದ್ರೆಗಾಗಿ ಒಳಉಡುಪಗಳನ್ನು ಧರಿಸದೇ ಮಲಗುವುದು ಉತ್ತಮ.
ರಾತ್ರಿ ಹೊತ್ತು ಬ್ರಾ ಧರಿಸಿ ಮಲಗಿದ್ರೆ ಆಗುವ ತೊಂದರೆಗಳು
- ಸೋಂಕು ಹರಡುವ ಅಪಾಯ.
- ಬೆವರಿನ ಸಂಗ್ರಹವಾಗಿ ಶಿಲೀಂಧ್ರ ಸೋಂಕು ಹರಡುತ್ತದೆ.
- ಅಲರ್ಜಿ ಸಮಸ್ಯೆ
- ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ದದ್ದು,ಹುಣ್ಣು, ಅಲರ್ಜಿ ಸಮಸ್ಯೆಯಾಗುತ್ತದೆ.
- ರಕ್ತ ಪರಿಚಲನೆಗೆ ಅಡಚಣೆ.ಸ್ತನಗಳ ಮೇಲೆ ಒತ್ತಡ
- ಬೆವರುವಿಕೆಯು ಉಸಿರುಗಟ್ಟಿದ ಅನುಭವ ನೀಡಿ ಚಡಪಡಿಕೆ ಉಂಟು ಮಾಡುತ್ತದೆ.
- ನಿದ್ರೆಗೂ ಭಂಗ ತರುತ್ತದೆ.
- ಒಂದು ಹಂತದಲ್ಲಿ ಸ್ತನ ಕ್ಯಾನ್ಸರ್ ಬರುವ ಅಪಾಯವೂ ಹೆಚ್ಚು.