#udupi crime

Udupi: ಹಾಡಹಗಲೇ ರೌಡಿಶೀಟರ್‌ ಹತ್ಯೆ.ಉಡುಪಿಯಲ್ಲಿ ಆತಂಕ

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಶನಿವಾರ ದುಷ್ಕರ್ಮಿಗಳು ರೌಡಿಶೀಟರ್‌ನನ್ನು ಹಾಡಹಗಲೇ ಗುಂಡಿಕ್ಕಿ ಪರಾರಿಯಾಗಿರೋ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳು ಕಣ್ಣಾರೆ ಈ ಘಟನೆಯನ್ನು ಕಂಡಿದ್ದು, ದಾಳಿಕೋರರು ಹಲವಾರು ಬಾರಿ ಗುಂಡು...