#tumkur

Drowned: ದೀಪಾವಳಿ ಹಬ್ಬದಂದೇ ಕೆರೆಯಲ್ಲಿ ಮುಳುಗಿ ತಂದೆ, ಮಗಳು ಸೇರಿ ಮೂವರು ಸಾವು

ದೀಪಾವಳಿ ಹಬ್ಬದಂದೇ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ಯರೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಶ್ರಾವ್ಯಾ (12), ಪುಣ್ಯಾ(12),...