Darshan: ದರ್ಶನ್ ವಿರುದ್ಧವೇ ತಿರುಗಿ ಬಿದ್ದ ಖೈದಿಗಳು..! ಬೇರೆ ಜೈಲಿಗೆ ಮೊದಲು ಶಿಪ್ಟ್ ಮಾಡಿ.!
ಮಾಡಿದ್ದುಣ್ಣೋ ಮಾರಾಯ ಅನ್ನೋ ಗಾದೆ ಮಾತಿನಂತೆ ದರ್ಶನ್ ಮಾಡಿದ ತಪ್ಪಿಗೆ ಇಂದು ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಅವ್ರ ಪಾತ್ರ ಎಷ್ಟಿದೆ ಅನ್ನೋದು ಇನ್ನು ನ್ಯಾಯಲಯದಲ್ಲಿ...