#theatres

Kantara Chapter 1: ಕಾಂತಾರ: ಚಾಪ್ಟರ್ 1 ಗ್ರ್ಯಾಂಡ್ ರಿಲೀಸ್ .. ಎಲ್ಲೆಡೆ ಭರ್ಜರಿ ಪ್ರದರ್ಶನ..ಪ್ರಗತಿ ಶಟ್ಟಿ ಅತ್ತದ್ದು ಯಾಕೆ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಿದೆ. ಪ್ರಪಂಚದಾದ್ಯಂತ ಬೆಳಗ್ಗೆಯಿಂದಲೇ ಶೋಗಳು ಆರಂಭವಾಗಿದ್ದು, ಪ್ರೀಮಿಯರ್ ಶೋಗಳಿಂದಲೇ ಮೆಚ್ಚುಗೆ ಸಾಗರ ಹರಿದು...