Kalpana: ನಾಟಕದಲ್ಲಿ ಡೈಲಾಗ್ ಮಿಸ್ ಮಾಡಿದ್ದಕ್ಕೆ ಕಪಾಳಮೋಕ್ಷ, 56 ನಿದ್ದೆ ಮಾತ್ರೆ ನುಂಗಿ ಕಲ್ಪನಾ ಆತ್ಮಹತ್ಯೆ
ಕನ್ನಡ ಚಿತ್ರರಂಗ ಕಂಡ ಅಪರೂಪದ ತಾರೆ ಕಲ್ಪನಾ. 'ಮಿನುಗು ತಾರೆ' ಎಂಬ ಖ್ಯಾತಿಯನ್ನು ಹೊಂದಿದ್ದ ಅವರನ್ನು ಮರೆಯೋಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಅದ್ಭುತ ಪ್ರತಿಭೆಗಳಲ್ಲಿ...