#question paper

husband wife quarrel: ಗಂಡ-ಹೆಂಡತಿ ಜಗಳದಲ್ಲಿ ಪಿಎಸ್‌ಐ ಪ್ರಶ್ನೆ ಪತ್ರಿಕೆ ಸೋರಿಕೆ ಸತ್ಯ ಬಯಲು

ಗಂಡ - ಹೆಂಡತಿ ಜಗಳದಲ್ಲಿ ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆಯ ಸತ್ಯ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಪಿಎಸ್‌ಐ. ಆಗಿ ಸೇವೆ ಸಲ್ಲಿಸಿದ್ದ ನಿತ್ಯಾನಂದಗೌಡ ಎಂಬುವರು...