Dharmasthala case: ಮಹೇಶ್ ತಿಮರೊಡ್ಡಿಗೆ ಬಿಗ್ ರೀಲಿಫ್..! ಬಲವಂತದ ಬಂಧನ ಇಲ್ಲ.. ಕೋರ್ಟ್ ಆದೇಶ
ಮಹೇಶ್ ತಿಮರೊಡ್ಡಿ ಬೆಂಬಿಲಿಗರಿಗೆ ಇದೊಂದು ಬಿಗ್ ಬ್ರೇಕಿಂಗ್ ಸುದ್ದಿ ಅಂದ್ರೆ ತಪ್ಪಾಗೋದಿಲ್ಲ. ಈಗಾಗ್ಲೇ ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್ ಅವ್ರು ಮಹೇಶ್ ತಿಮರೊಡ್ಡಿ ಅವ್ರನ್ನು ಗಡಿಪಾರು ಮಾಡಬೇಕೆಂದು...