# ksrtc

KSRTC: ಮೈಸೂರು ದಸರಾ ನೋಡಲು ಹೊರಟವರಿಗೆ ಬಸ್ ದರ ಏರಿಕೆಯ ಶಾಕ್

ಮೈಸೂರು ದಸರಾ ಅದ್ಧೂರಿಯಯಾಗಿ ನಡೆಯುತ್ತಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಇನ್ನು ಮೈಸೂರು ದಸರಾ ಕಣ್ತುಂಬಿಕೊಳ್ಳಲು ತೆರಳುತ್ತಿದ್ದವರಿಗೆ ದರ ಏರಿಕೆ ಬಿಸಿ ತಗುಲಿದೆ. ಕೆಎಸ್ಆರ್​ಟಿಸಿ ಟಿಕೆಟ್​ ದರದಲ್ಲಿ...