#krishna rao

Puttur News:ಪುತ್ತೂರು ಲವ್‌ ಕೇಸ್‌.!ಈ ಮಗುವಿನ ತಂದೆ ಕೃಷ್ಣರಾವ್‌.!ದೃಢಿಕರಿಸಿದ ಡಿಎನ್‌ಎ ರಿಪೋರ್ಟ್‌

ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣರಾವ್‌ ಪ್ರೇಮವಂಚನೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪ್ರೀತಿಸಿ ಯುವತಿಯ ಕೈಗೆ ಮಗು ಕೊಟ್ಟು ಪರಾರಿಯಾಗಲು ಸಂಚು ರೂಪಿಸಿದ್ದ...