#karnataka unemployment

Karnataka Government: ಉದ್ಯೋಗಾಕ್ಷಿಗಳಿಗೆ ದಸರಾ ಗಿಫ್ಟ್‌..! 3 ವರ್ಷ ಸಡಿಲಿಕೆ..!

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಉದ್ಯೋಗಾಕ್ಷಿಗಳ ಹೋರಾಟ ಬೇಡಿಕೆಗಳ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ದಸರಾ ಗಿಫ್ಟ್‌ ನೀಡಿದೆ. ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಅನ್ವಯವಾಗುವಂತೆ 3...