#heavy rain

Bheema river: ಭೀಮಾತೀರದಲ್ಲಿ ಮಳೆಯೋ ಮಳೆ. ಮುನಿದ ವರುಣ..!

2025 ಈ ವರ್ಷವನ್ನು ಯಾರೂ ಮರೆಯುವಂತಿಲ್ಲ. ಅದ್ಯಾಕೋ ಗೊತ್ತಿಲ್ಲ ಈ ವರ್ಷದಲ್ಲಿ ಮಳೆಗಾಲಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಹಿಂಗಾರು, ಮುಂಗಾರು ಎಲ್ಲವೂ ಅದಲಿ ಬದಲಾಗಿದೆ. ಹೇಳದೇ ಮಳೆರಾಯನ ಆಗಮನವಾಗುತ್ತೆ....