#Harasument

Harasument: ನಟಿಗೆ ಲೈಂಗಿಕ ಕಿರುಕುಳ: ನಟ, ನಿರ್ದೇಶಕ ಹೇಮಂತ್ ಬಂಧನ

ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೊಸದೆನಲ್ಲ. ಇದೀಗ ಕನ್ನಡ ಚಿತ್ರರಂಗದಲ್ಲಿ ಅಂತದೊಂದು ಘಟನೆ ನಡೆದಿದೆ. ಸಿನಿಮಾ ಮಾಡುವುದಾಗಿ ಹೇಳಿ ಕರೆಸಿಕೊಂಡು ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ...