#dharmsthala SIT Investigation

Dharmsthala:ಬಂಗ್ಲೆಗುಡ್ಡದಲ್ಲಿ ಮತ್ತೆ ಶೋಧ ಕಾರ್ಯ..! ಪಿಡಬ್ಲ್ಯುಡಿ ಅಧಿಕಾರಿ ಸಮ್ಮುಖದಲ್ಲಿ ಮ್ಯಾಪಿಂಗ್.! #Banglegudda

ಧರ್ಮಸ್ಥಳ ಸಾಮೂಹಿಕ ಶವಗಳನ್ನು ಹೂತಿಟ್ಟ ಆರೋಪಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಬೆಳವಣಿಗೆಗಳ ನಡೆಯುತ್ತಿವೆ. ಎಸ್‌ಐಟಿ ತನಿಖೆಯನ್ನು ಇಲ್ಲಿಗೆ ಮುಗಿಸಲಾಗುತ್ತೆ ಅನ್ನೋ ಚರ್ಚೆಗಳ ನಡುವೆಯೇ, ಎಸ್‌ಐಟಿ ಸೆಕೆಂಡ್‌ ಇನ್ನಿಂಗ್ಸ್‌ ತನಿಖೆ...