Dharmasthala:ಧರ್ಮಸ್ಥಳ ಮಾಹಿತಿ ಕೇಂದ್ರಕ್ಕೂ ನೊಟೀಸ್! ಸಂಸ್ಥೆಯ ಮಾಜಿ ಉದ್ಯೋಗಿಗಳಿಗೆ ನೊಟೀಸ್. ಬೆಳ್ತಂಗಡಿ ನಿ. ಪೊಲೀಸರಿಗೆ ಸಮನ್ಸ್..!
ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ಸಾಮೂಹಿಕ ಅಂತ್ಯಕ್ರಿಯೆ ಕೇಸ್‌ಗೆ ಸಂಬಂಧಪಟ್ಟಂತೆ ಎಕ್ಸ್‌ಕ್ಲೂಸಿವ್ ಅಪ್ಡೇಟ್ ಒಂದು ಸಿಕ್ಕಿದ್ದು ನಿಗೂಢತೆಯ ಜಾಡು ಇನ್ನು ವಿಶಾಲವಾಗ್ತಾ ಸಾಗ್ತಿದೆ. ಅಲ್ಲಿ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದ್ದನ್ನೇ...