#conference

Dharmasthala: ಬೆಂಕಿಯಲ್ಲಿ ಬೆಂದಷ್ಟು ಧರ್ಮಸ್ಥಳ ಪ್ರಕಾಶಮಾನವಾಗಲಿದೆ: ವೀರೇಂದ್ರ ಹೆಗ್ಗಡೆ.

ಧರ್ಮಸ್ಥಳದಲ್ಲಿ ಕೇಳಿಬರ್ತಿರೋ ಸರಣಿ ಶವಗಳ ಆರೋಪದ ವಿರುದ್ಧ ಪದೇ ಪದೇ ವೀರೇಂದ್ರ ಹೆಗಡೆ ಮೌನ ಮುರಿದು ಮಾತನಾಡ್ತಿದ್ದಾರೆ. ಚಿನ್ನಯ್ಯನ ಆರೋಪಗಳ ವಿರುದ್ಧ ತುಟಿ ಬಿಚ್ಚಿ ಮಾತನಾಡ್ತಿದ್ದಾರೆ. ಷಡ್ಯಂತ್ರಗಳ...