#CJI DY Chandrachud

Babri Masjid: ಬಾಬ್ರಿ ಮಸೀದಿ ನಿರ್ಮಾಣವೇ ಮೂಲಭೂತವಾಗಿ ಅಪವಿತ್ರ ಕ್ರಿಯೆ: ಡಿ.ವೈ.ಚಂದ್ರಚೂಡ್

"ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣವೇ ಒಂದು ಬಗೆಯಲ್ಲಿ ಮೂಲಭೂತವಾಗಿ ಅಪವಿತ್ರಗೊಳಿಸುವ ಕ್ರಿಯೆಯಾಗಿತ್ತು,'' ಎಂದು ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನೀಡಿದ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ....