Chaithanyananda swamiji:ವಿದ್ಯಾರ್ಥಿನಿಯರಿಗೆ ಲೈಂಗಿಕ ಹಿಂಸೆ ಕೊಡೋಕೆ ಪ್ರತ್ಯೇಕ ರೂಮ್.! ಚೈತನ್ಯಾನಂದ ಸ್ವಾಮಿ ಕಳ್ಳಾಟ
ಬೆಳ್ಳಗಿರೋದೆಲ್ಲಾ ಹಾಲಲ್ಲ. ಕಾವಿ ತೊಟ್ಟೋರೆಲ್ಲಾ ಒಳ್ಳೇರಲ್ಲ ಅನ್ನೋ ಮಾತು ಅಕ್ಷರಶಃ ಸತ್ಯವಾಗ್ತಿವೆ. ಯಾಕೋ ಇತ್ತೀಚೆಗೆ ಕಾವಿ ತೊಟ್ಟ ಅನೇಕ ಕಳ್ಳ ಸ್ವಾಮೀಜಿಗಳ ರಾಸಲೀಲೆ ಬಯಲಾಗ್ತಿದ್ದು ಭಕ್ತರ ನಂಬಿಕೆಗಳಿಗೆ...