Bharath kumdel:ಭರತ್ ಕುಂಬ್ಡೇಲ್ ಕೋರ್ಟ್‌ಗೆ ಶರಣು. ಏನಿದು ಕೋಕಾ ಆಕ್ಟ್..!ಕೋರ್ಟ್ ಸುತ್ತ ಭದ್ರತೆ. ಭರತ್ ಕುಂಬ್ಡೇಲ್ ವಿರುದ್ಧ ಕಠಿಣ ಕ್ರಮ.?
ಇಡೀ ಮಂಗಳೂರನ್ನೆ ಬೆಚ್ಚಿ ಬೀಳಿಸಿದ್ದ ಅಬ್ದುಲ್ ರಹಿಮಾನ್ ಘಟನೆ. ಯಾರಿಗೆ ತಾನೆ ಮರೆಯಲು ಸಾಧ್ಯ. ಅವ್ರ ಮನೆಯೇ ಮುಂಭಾಗವೇ ಕೊಚ್ಚಿ ನೆತ್ತರು ಹರಿಸಲಾಗಿತ್ತು. ಬಂಟ್ವಾಳ ಸಮೀಪ ಮುಸ್ಲಿಂ...