#baby diaper rashes solution

Diaper:ಮಕ್ಕಳಿಗೆ ಡೈಪರ್‌ ಹಾಕಿದಾಗ ಚರ್ಮ ಕೆಂಪಾದರೆ, ಏನು ಪರಿಹಾರ..?

ಮಗು ಜನಿಸಿದ ಮೊದಲ ಆರೇಳು ವರ್ಷ ತುಂಬಾ ಕೇರ್‌ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಏನೇ ಬದಲಾವಣೆ ಕಂಡ್ರು ಎಚ್ಚರಿಕೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸೂಕ್ಷ್ಮವಾಗಿರೋ ಮಕ್ಕಳ ಚರ್ಮದ ಬಗ್ಗೆಯೂ ಅಷ್ಟೆ...