CastorOil:ಹೊಕ್ಕಳಿಗೆ ಒಂದು ಹನಿ ಎಣ್ಣೆ ಹಚ್ಚಿ..! ಎಷ್ಟೊಂದು ಉಪಯೋಗ..!
ಕೇರಳ ನಾಟಿ ಪದ್ಧತಿಯಲ್ಲಿ ದೇಹಕ್ಕೆ ಎಣ್ಣೆ ಲೇಪನ ಮಾಡುವುದರಿಂದ ಎಷ್ಟು ಪ್ರಯೋಜನ ಎಂದು ತಿಳಿದುಕೊಳ್ಳಬಹುದು. ಅನಾದಿ ಕಾಲದಿಂದ್ಲೂ ನಮ್ಮ ಹಿರಿಯರು ದೇಹಕ್ಕೆ ಹರಳಣ್ಣೆ ಹಚ್ಚುತ್ತಿದ್ದರು. ರಾತ್ರಿ ಮಲಗೋ ಮುನ್ನ ಹೊಕ್ಕುಳಕ್ಕೆ ಒಂದೇ ಒಂದು ಹನಿ ಹರಳೆಣ್ಣೆ ಹಚ್ಚಿದ್ರೆ ಸಾಕು ಅನೇಕ ಆರೋಗ್ಯ ಸಮಸ್ಯೆಗಳಿಂದ ಪ್ರಯೋಜನ ಪಡೆದುಕೊಳ್ಳಬಹುದು. ಆಯುರ್ವೇದ ಪದ್ಧತಿಯಲ್ಲಿ ರಾತ್ರಿ ಲಗೋ ಮುನ್ನ ಹೊಕ್ಕುಳಿಗೆ ಹರಳೆಣ್ಣೆ ಹಚ್ಚೋದ್ರಿಂದ ಚರ್ಮದ ರೋಗದಿಂದ ಮುಕ್ತಿ ಹಾಗೂ ಹೊಟ್ಟೆಯನ್ನು ಸ್ವಚ್ಛಗೊಳಿಸಬಹುದು.
ಕ್ಯಾಸ್ಟರ್ ಆಯಿಲ್ ಹೊಕ್ಕುಳಿಗೆ ಹಚ್ಚುವುದರಿಂದ:-
- ಚರ್ಮದ ಸೋಂಕು ಹೋಗುತ್ತದೆ,
- ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
- ಮುಟ್ಟಿನ ನೋವು ನಿವಾರಣೆ ಆಗುತ್ತದೆ.
- ಒತ್ತಡ ಕಡಿಮೆಯಾಗುತ್ತೆ
- ಸಂಧಿವಾತ ಕಡಿಮೆ ಆಗುತ್ತದೆ.
- ಮೂತ್ರಪಿಂಡದ ಕಲ್ಲುಗಳನ್ನು ತಡೆಯಬಹುದು
- ಇದ್ರಲ್ಲಿರೋ ಗುಣಗಳು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ.
- ಮತ್ತು ಫಲವತ್ತತೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.