Makhan: ಶೇಂಗಾ, ಮಖಾನ ಈ ಎರಡರಲ್ಲಿ ಯಾವದು ಆರೋಗ್ಯಕ್ಕೆ ಹೆಚ್ಚು ಉಪಯೋಗ..!
ಬಡವರ ಬಾದಾಮಿ ಎಂದೇ ಖ್ಯಾತಿ ಪಡೆದ ಶೇಂಗಾ ಆರೋಗ್ಯಕೆ ಉಪಯೋಗಕಾರಿ ಎನ್ನುವ ಮಾಹಿತಿ ನಿಮಗೆಲ್ಲಾ ತಿಳಿದೇ ಇದೆ. ಆದ್ರೆ ಇತ್ತೀಚೆಗೆ ಮಖಾನ ಎಲ್ಲೆಡೆ ಹೆಚ್ಚು ಮಾರಾಟವಾಗ್ತಿದೆ. ಹಾಗೂ ಆರೋಗ್ಯಕ್ಕೆ ಸಹಕಾರಿ ಎನ್ನಲಾಗ್ತಿದೆ. ಆರೋಗ್ಯದ ದೃಷಿಯಿಂದ ಯಾವುದು ಹೆಚ್ಚು ಉತ್ತಮ ಅನ್ನೋದು ಮುಖ್ಯ. ಹಾಗಾಗಿ ಈ ಎರಡರಲ್ಲಿ ಯಾವುದು ಅತಿ ಹೆಚ್ಚು ಒಳ್ಳೆಯದು ಅನ್ನೋದನ್ನು ನೋಡ್ತಾ ಹೋಗೋಣ.
- ಶೇಂಗಾಕ್ಕಿಂತ ಮಖಾನ ಹೊಟ್ಟೆ ತುಂಬಿದ ಫೀಲ್ ಕೊಡುತ್ತದೆ.
- ಇದ್ರಿಂದ ಹೆಚ್ಚು ಹೆಚ್ಚು ತಿನ್ನುವ ಅಭ್ಯಾಸ ಕಡಿಮೆ ಆಗುತ್ತದೆ.
- ಮಖಾನ ಮೂಲಕ ತೂಕ ಇಳಿಸಬಹುದು.
- ಮಖಾನ ತಿನ್ನೋ ಮುನ್ನ ಹುರಿದು ತಿನ್ನಿ. ಹೆಚ್ಚು ಲಾಭ
- ಚಿಕ್ಕ ಮಕ್ಕಳಿಂದ ಹಿಡಿದು ವೃಧ್ಧರವರೆಗೂ ಮಖಾನ ಇದು ಹೆಚ್ಚು ಉತ್ತಮ
- ಹೆಚ್ಚು ಪೋಷಕಾಂಶಗಳು ಮಖಾನನಲ್ಲಿವೆ.