Gold Rate: ಚಿನ್ನದ ಬೆಲೆ ಎಷ್ಟಿದೆ ಗೊತ್ತಾ.! ಗಗನಕ್ಕೆದ ಬೆಳ್ಳಿ..!

rಅಕ್ಟೋಬರ್‌ 02 ಈ ದಿನಕ್ಕೆ ಸಂಬಂಧಪಟ್ಟಂತೆ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ರೇಟ್‌ ಎಷ್ಟಿದೆ ಗೊತ್ತಾ..? ಗುರುವಾರ ಚಿನ್ನದ ಬೆಲೆ ಇಳಿಕೆಯಾದ್ರೆ, ಬೆಳ್ಳಿ ರೇಟ್‌ ಮತ್ತೆ ಏರಿಕೆ ಕಂಡಿದೆ. ಈ ಹಾವು ಏಣಿ ಆಟದಲ್ಲಿ ಅಸಲಿ ರೇಟ್‌ ಎಷ್ಟು ಅನ್ನೋದನ್ನು ನೋಡೋಣ ಬನ್ನಿ.

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,869 ರ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,880 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 8,902 ರೂ
  • ಬೆಳ್ಳಿ ಬೆಲೆ 1 ಗ್ರಾಂ ಗೆ: 153 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,869 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,880 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 153 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)

  • ಬೆಂಗಳೂರು: 10,880 ರೂ
  • ಚೆನ್ನೈ: 10,880 ರೂ
  • ಮುಂಬೈ: 10,880 ರೂ
  • ದೆಹಲಿ: 10,895 ರೂ
  • ಕೋಲ್ಕತಾ: 10,880 ರೂ
  • ಕೇರಳ: 10,880 ರೂ
  • ಅಹ್ಮದಾಬಾದ್: 10,885 ರೂ
  • ಜೈಪುರ್: 10,895 ರೂ
  • ಲಕ್ನೋ: 10,895 ರೂ
  • ಭುವನೇಶ್ವರ್: 10,880 ರೂ

Rakesh arundi

Leave a Reply

Your email address will not be published. Required fields are marked *