Skip to content
January 15, 2026
  • About
  • Register
  • Login
  • Facebook
  • Youtube
  • Instagram
Avaniyana

Avaniyana

Primary Menu Avaniyana

Avaniyana

  • Home
  • Live
  • ಟಾಪ್ ನ್ಯೂಸ್
  • ರಾಷ್ಟ್ರ
  • ರಾಜ್ಯ
  • ರಾಜಕೀಯ
  • ಕಾನೂನು
  • ಅಪರಾಧ
  • ಸಿನಿಮಾ
  • ಕ್ರೀಡೆಗಳು
  • ಆರೋಗ್ಯ
  • ಜೀವನಶೈಲಿ
  • ತಂತ್ರಜ್ಞಾನ
  • Home
  • ರಾಜ್ಯ
  • ಬೆಂಗಳೂರು
  • Bengaluru: ಇ-ಖಾತಾ ಮಾಡಿಕೊಡಲು ಹಣಕ್ಕೆ ಬೇಡಿಕೆ: ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಡಿಸಿಎಂ ಸೂಚನೆ
  • ಬೆಂಗಳೂರು

Bengaluru: ಇ-ಖಾತಾ ಮಾಡಿಕೊಡಲು ಹಣಕ್ಕೆ ಬೇಡಿಕೆ: ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಡಿಸಿಎಂ ಸೂಚನೆ

3 months ago Rakesh Arundi

ಇ-ಖಾತಾ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ನಗರದ ಕೆ.ಆರ್.ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯದ ವೆಂಗಯ್ಯ ಇಕೋ ಪಾರ್ಕ್​ನಲ್ಲಿ ನಡಿಗೆ ಕಾರ್ಯಕ್ರಮ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್​​ ಸಂವಾದ ಕಾರ್ಯಕ್ರದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಈ ವೇಳೆ ಓರ್ವ ವ್ಯಕ್ತಿ ಇ-ಖಾತಾ ಮಾಡಿಕೊಡಲು ಅಧಿಕಾರಿಗಳು 15 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ದೂರು ನೀಡಿದ್ದಾರೆ.

ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿ ಹೆಸರು ಹೇಳಿವಂತೆ ಡಿಸಿಎಂ ಕೇಳಿದರು. ಈ ವೇಳೆ ಎಆರ್ ಒ ಬಸವರಾಜ್ ಹಾಗೂ ಆರ್ ಐ ವಿಜನಪುರ ಎಂದು ತಿಳಿಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದರು.

Rakesh arundi

Rakesh Arundi

Rakesh Arundi

administrator

ರಾಕೇಶ್‌ ಆರುಂಡಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಆರುಂಡಿ ಗ್ರಾಮದ ಪತ್ರಕರ್ತರು.ಈ ಹಿಂದೆ ದಿಗ್ವಿಜಯ ಸೇರಿದಂತೆ ಇತರ ಸ್ಯಾಟಲೈಟ್ ಮಾಧ್ಯಮಗಳಲ್ಲಿ ಸಿನಿಮಾ, ರಾಜಕೀಯ, ಮೆಟ್ರೋ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದು, ರಾಜಕೀಯ ಕ್ಷೇತ್ರ, ಪ್ರಚಲಿತ ಘಟನೆ, ವಿದ್ಯಾಮಾನಗಳ ಬಗ್ಗೆ ಹಾಗೂ ಹೊಸತನಗಳಿಗೆ ತೆರೆದುಕೊಳ್ಳುವ ವಿಷಯಗಳ ಬಗ್ಗೆ ವರದಿಗಾರಿಕೆ ಮಾಡುವ ಕ್ಷಮತೆ ಹೊಂದಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮದೇ ಅವನಿಯಾನ ಎನ್ನುವ ಡಿಜಿಟಲ್ ಮಾಧ್ಯಮವನ್ನು ಹುಟ್ಟು ಹಾಕಿದ್ದು ಕಳೆದ ಏಳೆಂಟು ತಿಂಗಳಲ್ಲೇ ಅಂದಾಜು 7 ಲಕ್ಷ ಫಾಲ್ಲೋವರ್ಸ್ ಸಂಪಾದಿಸಿದ್ದಾರೆ.

See author's posts

Tags: #Bengaluru, #dk-shivakumar, #e-account, #officials, #suspension

Continue Reading

Previous Bengaluru: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕಿ ಸುಹಾನಾ ಸೈಯ್ಯದ್
Next Bengaluru: ಸೀನಿಯರ್‌ ಕಿರುಕುಳಕ್ಕೆ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

More Stories

  • ಬೆಂಗಳೂರು
  • ರಾಜ್ಯ

Physical abuse: ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು

3 months ago Rakesh Arundi
  • ಬೆಂಗಳೂರು
  • ರಾಜ್ಯ

Bengaluru: ಧರ್ಮಸ್ಥಳ ಪ್ರಕರಣ; ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್‌

3 months ago Rakesh Arundi
  • ಬೆಂಗಳೂರು
  • ರಾಜ್ಯ

Shoot out: ನೆಲಮಂಗಲದಲ್ಲಿ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಗುಂಡಿನ ದಾಳಿ

3 months ago Rakesh Arundi
  • ಬೆಂಗಳೂರು
  • ರಾಜ್ಯ

Bengaluru: ಪ್ರತಿಯೊಬ್ಬ ಮುಸಲ್ಮಾನನೂ ಶಿಕ್ಷಣವಂತನಾಗಬೇಕು: ಸಿಎಂ ಸಿದ್ದರಾಮಯ್ಯ

3 months ago Rakesh Arundi
  • ಬೆಂಗಳೂರು
  • ರಾಜ್ಯ
  • ಸಿನಿಮಾ

Asha Jois: ಸ್ನೇಹಿತೆಯ ಖಾಸಗಿ ಫೋಟೋ, ವಿಡಿಯೊ ಕದ್ದು ಬ್ಲ್ಯಾಕ್​ ಮೇಲ್: ಕಿರುತೆರೆ ನಟಿ ವಿರುದ್ಧ ಎಫ್‌ಐಆರ್‌

3 months ago Rakesh Arundi
  • ಬೆಂಗಳೂರು
  • ರಾಜ್ಯ

krishna byregowda: ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧ: ಕೃಷ್ಣಭೈರೇಗೌಡ

3 months ago Rakesh Arundi

Leave a Reply Cancel reply

Your email address will not be published. Required fields are marked *

Recent Posts

  • Suicide: ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆ
  • Physical abuse: ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು
  • Bidar: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು
  • Suicide: ಹೂವಿನಹಡಗಲಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಆನಂದ
  • Mangaluru: ಹೈ ಕಮಾಂಡ್ ತೀರ್ಮಾನ ಮಾಡಿದರೆ ಐದು ವರ್ಷವೂ ನಾನೇ ಸಿಎಂ: ಸಿದ್ದರಾಮಯ್ಯ

ಟ್ರೆಂಡಿಂಗ್ ಪೋಸ್ಟ್‌ಗಳು

1
  • ಟ್ರೆಂಡಿಂಗ್ ಪೋಸ್ಟ್‌ಗಳು

Sensus:ಶಿಕ್ಷಕರ ಗೋಳು ಕೇಳೋರಿಲ್ಲ. ದಸರಾ ರಜೆ ಇಲ್ಲ.! ಜನಗಣತಿಯಲ್ಲಿ ಫುಲ್‌ ಬ್ಯುಸಿ

Advertisement

  • Instagram
  • Facebook
  • X
  • YouTube

ನೀವು ತಪ್ಪಿಸಿಕೊಂಡಿರಬಹುದು

  • ಕೊಪ್ಪಳ
  • ರಾಜ್ಯ

Suicide: ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆ

3 months ago Rakesh Arundi
  • ಬೆಂಗಳೂರು
  • ರಾಜ್ಯ

Physical abuse: ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು

3 months ago Rakesh Arundi
  • ಬೀದರ್
  • ರಾಜ್ಯ

Bidar: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು

3 months ago Rakesh Arundi
  • ರಾಜ್ಯ
  • ವಿಜಯನಗರ

Suicide: ಹೂವಿನಹಡಗಲಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಆನಂದ

3 months ago Rakesh Arundi
  • ದಕ್ಷಿಣ ಕನ್ನಡ
  • ರಾಜ್ಯ

Mangaluru: ಹೈ ಕಮಾಂಡ್ ತೀರ್ಮಾನ ಮಾಡಿದರೆ ಐದು ವರ್ಷವೂ ನಾನೇ ಸಿಎಂ: ಸಿದ್ದರಾಮಯ್ಯ

3 months ago Rakesh Arundi

Avaniyana

ಸತ್ಯ ಮತ್ತು ಸ್ಪಷ್ಟತೆಯನ್ನು ತಲುಪಿಸುವ ಉತ್ಸಾಹದಿಂದ ಪ್ರಾರಂಭವಾದ ನಮ್ಮ ಸುದ್ದಿ ಚಾನೆಲ್, 12 ವರ್ಷಗಳಿಂದ ವಿಶ್ವಾಸಾರ್ಹ ವರದಿಗಾರಿಕೆ ಮತ್ತು ತಾಜಾ ದೃಷ್ಟಿಕೋನಗಳೊಂದಿಗೆ ವೀಕ್ಷಕರಿಗೆ ಸೇವೆ ಸಲ್ಲಿಸುತ್ತಿದೆ. ನಾವು ಬ್ರೇಕಿಂಗ್ ನ್ಯೂಸ್, ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಮನರಂಜನೆ ಮತ್ತು ದೈನಂದಿನ ಜೀವನಕ್ಕೆ ಮುಖ್ಯವಾದ ಕಥೆಗಳನ್ನು ಒಳಗೊಳ್ಳುತ್ತೇವೆ

Recent Posts

  • Suicide: ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆ
  • Physical abuse: ಅತ್ಯಾಚಾರ ಆರೋಪ: ಡಿಜೆ ಹಳ್ಳಿ ಇನ್ಸ್‌ಪೆಕ್ಟರ್‌ ಸುನೀಲ್‌ ಅಮಾನತು
  • Bidar: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರ ಸಾವು
  • Suicide: ಹೂವಿನಹಡಗಲಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಆನಂದ
  • Mangaluru: ಹೈ ಕಮಾಂಡ್ ತೀರ್ಮಾನ ಮಾಡಿದರೆ ಐದು ವರ್ಷವೂ ನಾನೇ ಸಿಎಂ: ಸಿದ್ದರಾಮಯ್ಯ

Categories

ಅಪರಾಧ ಆರೋಗ್ಯ ಇತರೆ ಇತ್ತೀಚಿನ ಇತ್ತೀಚಿನ ಪೋಸ್ಟ್‌ಗಳು ಉಡುಪಿ ಕಲಬುರಗಿ ಕಾನೂನು ಕೊಡಗು ಕೊಪ್ಪಳ ಕೋಲಾರ ಕ್ರೀಡೆಗಳು ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ಜೀವನಶೈಲಿ ಟಾಪ್ ನ್ಯೂಸ್ ಟ್ರೆಂಡಿಂಗ್ ಟ್ರೆಂಡಿಂಗ್ ಸುದ್ದಿಗಳು ತಂತ್ರಜ್ಞಾನ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್ ಬೆಂಗಳೂರು ಬೆಳಗಾವಿ ಮಂಡ್ಯ ಮುಖ್ಯ ಸುದ್ದಿ ಮೈಸೂರು ಯಾದಗಿರಿ ರಾಜಕೀಯ ರಾಜ್ಯ ರಾಮನಗರ ರಾಯಚೂರು ರಾಷ್ಟ್ರ ವಿಜಯನಗರ ವಿಜಯಪುರ ವೈಶಿಷ್ಟ್ಯಗೊಳಿಸಿದ ಸುದ್ದಿ ಶಿವಮೊಗ್ಗ ಸಿನಿಮಾ ಹಾಸನ
Copyright © All rights reserved.|Avaniyana