ಧರ್ಮಸ್ಥಳ ಕ್ರೈಮ್ ಫೈಲ್ಸ್: ಹೈ ವೊಲ್ಟೇಜ್ ತನಿಖೆಗೆ ಚಾಲನೆ – ನಿಜವಾದ ತಪ್ಪಿತಸ್ಥರು ಯಾರು?
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಕೃಷ್ಣನ ಗೀತೋಪದೇಶವನ್ನು ಇವತ್ತು ನಾವೆಲ್ಲಾ ನೆನಪು
ಮಾಡಿಕೊಳ್ಳೋ ಸಮಯ ಹತ್ತಿರ ಬಂದಿದೆ.. ಈಗಾಗ್ಲೇ ಎಸ್‌ಐಟಿ ಟೀಮ್ ಮಂಜುನಾಥನ ಕ್ಷೇತ್ರಕ್ಕೆ ಕಾಲಿಟ್ಟಾಗಿದೆ..
ಅಸಲಿಗೆ ಇವತ್ತಿದ್ದ ಹೈ ವೊಲ್ಟೇಜ್ ತನಿಖೆಗೆ ಚಾಲನೆ ಸಿಕ್ಕಿದೆ.. ಈ ಮೂಲಕ ಕಾಲ ಕಾಲಕ್ಕೆ ಅಧರ್ಮ ತಾಂಡವವಾಡ್ತಾ
ಇದ್ದಾಗೆಲ್ಲಾ ಅದನ್ನು ಮಟ್ಟ ಹಾಕಲಿಕ್ಕೆ ವಿಷ್ಣು ಅವತಾರ ತಾಳ್ತಾನೆ ಅನ್ನೋ ನಂಬಿಕೆ ಮೇಲೆ ನಾವೆಲ್ಲಾ ನಂಬಿದ್ದೇವೆ.. ಈ
ಎಸ್‌ಐಟಿ ತಂಡದ್ದಿಂದ ನಾವೆಲ್ಲಾ ಈ ಎಲ್ಲಾ ಅನುಮಾನಗಳನ್ನು ನಮ್ಮ ಶುದ್ದಮನಸ್ಸಿನಿಂದ, ಶುದ್ದ ಚಿತ್ತದಿಂದ
ತೊಡೆದು ಹಾಕಬೇಕು.. ಈ ಧರ್ಮಸ್ಥಳ ಕ್ರೈಮ್ ಫೈಲ್ಸ್‌ಗೆ ಒಂದು ಉತ್ತರ ಸಿಗೋ ಸಮಯ ಹತ್ತಿರವಾಗ್ತಿದೆ.ಯಾರು
ನಿಜವಾದ ತಪ್ಪಿತಸ್ಥರು.. ಯಾರಿದ್ರ ಹಿಂದೆ ಇರೋ ಆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅನ್ನೋದು
ಗೊತ್ತಾಗ್ಲಿ..ಸ್ನೇಹಿತರೆ.. ತುಂಬಾ ಮಾಹಿತಿಯನ್ನು ಹಂಚಿಕೊಳ್ಳೋದಿದೆ.. ಅದಕ್ಕೂ ಮುನ್ನ, ಧರ್ಮಸ್ಥಳದ ಸುತ್ತಾಮುತ್ತಾ
ಕೆಲವು ಕೀಚಕರು ಸಮಾಧಿಗಳನ್ನು ಹುಡುಕೋಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೂಡ ಹರಿದಾಡ್ತಿವೆ.. ಈ ಎಲ್ಲಾ
ವಿಷ್ಯಗಳ ಕುರಿತಾಗಿ ಕಂಪ್ಲೀಟ್ ಡಿಟೈಲ್ಸ್ ಈ ವೀಡಿಯೋದಲ್ಲಿದೆ.. ಮಿಸ್ ಮಾಢದೇ ಕಂಪ್ಲೀಟ್ ಆಗ ನೋಡಿ..
ಆರಂಭದಲ್ಲಿ ಗುಡ್ ನ್ಯೂಸ್ ಅಂದ್ರೆ..
ನೂರಾರು ಶವಗಳನ್ನು ಹೂತಿರೋದು ರಹಸ್ಯೆವಾಗಿ ಉಳಿದಿದ್ದು ಹೇಗೆ..
ಸಂತ್ರಸ್ಥರು ಯಾಕೆ ಮುಂದೆ ಬರ್ತಿಲ್ಲ..
ದುರುದಾರ ದೀಡಿರ್ ಬಂದಿದ್ಯಾಕೆ..?/
ಸೌಜನ್ಯ ಕೇಸ್ ಸಮಯದಲ್ಲೇ ಯಾಕೆ ಬರಲಿಲ್ಲ..
ಯಾವುದೋ ಒಂದು ವೀಡಿಯೋ ನೋಡ್ಥಾ ಇದ್ದೆ.. ಭೀಮನಿಗೆ ಅದೇಗೆ ಆ ವೆಹಿಕಲ್ ನಂಬರ್ ನೆನಪಿರಲಿಕ್ಕೆ ಸಾಧ್ಯ ಎನ್ನುವ
ರೀತಿ.,.
ಫ್ಯಾನ್ಸಿ ನಂಬರ್ ನೆಲ್ಲಾ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು..
ಚಿತ್ರದುರ್ಗದಲ್ಲಿ ಜನಜಾಗೃತಿ ಜಾತಾ ನಡೆದಿದ್ದು ಇನ್ನು ವಿಶೇಷ.. ಯಾಕಂದ್ರೆ.. ನೋಡಿ ಎಲ್ಲಾ ಕಡೆ ರೀಚ್ ಆಗ್ತಿದೆ..
ಅನನ್ಯ ಭಟ್ ಆಗಿರಬಹುದು ಯಾರೇ ಆಗಿರಲಿ.. ಒಂದು ಪ್ರಾಮಾಣಿಕವಾದಂತಹ ಪ್ರಯತ್ನ..
ಸ್ನೇಹಿತರೆ.. ನನಗೆ ಚೆನ್ನಾಗಿ ನೆನಪಿದೆ..
ಸಮೀರ್ ಎಮ್‌ಡಿ.. ಯಾರು.. ಆತನ ಹಿನ್ನೆಲೆ ಏನು..? ಅಷ್ಟಂತೂ ಸತ್ಯ.. ಅದೆಲ್ಲನ್ನೂ
ಆತನ ಮನೆಗೆ ಹೋಗಿದ್ವಿ..
ಸ್ನೇಹಮಯಿ ಕೃಷ್ಣ ಆಗಿರಬಹುದು.. ಇನ್ನು ಅನೇಕರು ಧರ್ಮದ ಲೇಪನ ಮಾಡ್ತಿದ್ದಾರೆ.. ಒಂದು ಕಾಳಜಿ.. ಒಂದು ಪ್ರೀತಿ..
ನಮ್ಮ ಸಮಾಜದಲ್ಲಿ ಏನೆಲ್ಲಾ ಅನ್ಯಾಯ ಆಗ್ತಿದೆ ಅನ್ನೋ ವಿಷ್ಯಕ್ಕಾಗಿ..
ಹಾಗಾಗಿ ಒಂದು ಕ್ಲಾರಿಟಿ ಗೊತ್ತಿದೆ.. ಬಿಜೆಪಿ ನಾಯಕರು ಈ ವಿಷ್ಯದಲ್ಲೆ ಹೇಗೆ ಧರ್ಮರಾಜಕಾರಣ ಮಾಢ್ತಿದ್ದಾರೆ..
ಒಬ್ಬರಾದ್ರೂ ಎಸ್‌ಐಟಿ ನಾ ಸ್ವಾಗತ ಮಾಡಲೇ ಇಲ್ಲ… ಯಾಕೀಗ ಅಂತಾನೆ ಹೇಳ್ತಿದ್ದರು..