ರಾಜ್ಯ

Ganesh idol Woman: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಮಹಿಳೆ ಬಂಧನ

ಹಾಸನ ಜಿಲ್ಲೆ ಬೇಲೂರಿನ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾಕಿ ವಿವಾದ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ....

Beluru Ganesha Temple: ಗಣೇಶನಿಗೆ ಚಪ್ಪಲಿ ಹಾರ ಹಾಕಿದ ಮಹಿಳೆ ಯಾರು ಗೊತ್ತಾ..?

ಹಾಸನದ ಪುರಸಭೆ ಆವರಣದಲ್ಲಿರೋ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಕಲ್ಲಿನ ಗಣೇಶನ ಮೂರ್ತಿಗೆ ಚಪ್ಪಲಿ ಹಾರ ಹಾಕಿರೋ ಘಟನೆ ಇಡೀ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು....

Chikkamangalore Selfie Incident: ಸೆಲ್ಫಿ ಹುಚ್ಚಾಟಕ್ಕೂ ಮುನ್ನ ಎಚ್ಚರ, ಸೆಲ್ಫಿಗಾಗಿ ಪ್ರಾಣವನ್ನೇ ಬಿಟ್ಟಿ ಶಿಕ್ಷಕ!

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ವೀವ್ಸ್‌, ಲೈಕ್ಸ್‌ ಪಡೆದುಕೊಳ್ಳಲು ನೀವು ತೋರಿಸುವ ಹುಚ್ಚಾಟ ನಿಮ್ಮ ಪ್ರಾಣವನ್ನೇ ಬಲಿ ತೆಗೆದುಕೊಳ್ಳಬಹುದು. ಸೆಲ್ಫಿ ಪ್ರಿಯರ ಹುಚ್ಚಾಟದಿಂದ ಅಮೂಲ್ಯವಾದ ಪ್ರಾಣವನ್ನೇ ಕಳೆದುಕೊಂಡ ದುರಂತ ಘಟನೆ...

CM given deadline: ಒಂದು ತಿಂಗಳೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಸಿಎಂ ಗಡುವು

ಬೆಂಗಳೂರಿನ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವಂತೆ  ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಒಂದು ತಿಂಗಳೊಳಗೆ ರಸ್ತೆಗಳನ್ನು ಸರಿಪಡಿಸಲು ಗಡುವು ನೀಡಿದ್ದಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅಧಿಕಾರಿಗಳು ಮತ್ತು...

Dharmasthala Banglegudda: ಸೌಜನ್ಯ ಅತ್ಯಾಚಾರವಾದ ದಿನ ಏನಾಯ್ತು.? ಚಿನ್ನಯ್ಯ ರಹಸ್ಯ ಮಾಹಿತಿ ಬಹಿರಂಗ

ಸತ್ಯ ಎದುರಿಗೆ ಕಾಣ್ತಿದೆ ಆದ್ರೂ ಷಡ್ಯಂತ್ರದ ಮಾತುಗಳೇಕೆ ಅನ್ನೋದು ಅನೇಕರ ಆರೋಪ. ಚಿನ್ನಯ್ಯ ಎರಡು ವರ್ಷಗಳ ಹಿಂದೆ ತಿಮರೋಡಿ ಮನೆಗೆ ಭೇಟಿ ಕೊಟ್ಟು ಅನೇಕ ಸಂಗತಿಗಳನ್ನು ನೇರಾನೇರವಾಗಿ...

Tent accident dead: ಟೆಂಟ್ ಗೆ ನುಗ್ಗಿದ ಬೈಕ್ : ಇಬ್ಬರ ದುರ್ಮರಣ

ಪುಟ್ಬಾತ್ ಮೇಲೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಮೇಲೆ ಬೈಕ್ ಹರಿದು ಬೈಕ್ ಸವಾರ ಹಾಗೂ ಟೆಂಟ್ ನಲ್ಲಿ ವಾಸವಾಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಸಾಗರ...

Hindu Mahasabha; ಡಿಜೆ ಇಲ್ಲದೆ ಇದ್ರು ಹಿಂದೂ ಮಹಾಸಭಾಗಣಪನಿಗೆ ಅದ್ಧೂರಿ ವಿದಾಯ

ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಭಕ್ತರು, ಡಿಜೆಯಿಲ್ಲದಿದ್ದರೂ ಆರ್ಕೇಸ್ಟ್ರಾ ಹಾಡಿಗೆ ಹೆಜ್ಜೆ ಹಾಕಿದ ಯುವಜನರು, ಗಣಪ ಮೂರ್ತಿ ಹೊರಗೆ ಬರುತ್ತಿದ್ದಂತೆ ವರುಣನ ಸಿಂಚನ. ಹೀಗೆ ದಾವಣಗೆರೆಯ ಹಿಂದೂ...

Ajim Premji Foundation:ಸರ್ಕಾರಿ ಶಾಲೆಗಳಲ್ಲಿ ಓದಿರುವ ಹೆಣ್ಣುಮಕ್ಕಳಿಗೆ ಸಿಗಲಿದೆ ಇನ್ನುಮುಂದೆ ವರ್ಷಕ್ಕೆ 30 ಸಾವಿರ ರೂಗಳು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮುಗಿಸಿದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅಂದರೆ ಪದವಿ ಶಿಕ್ಷಣಕ್ಕೆ ಅನುಕೂಲವಾಗಲು “ದೀಪಿಕಾ ವಿದ್ಯಾರ್ಥಿ ವೇತನ” ಕಾರ್ಯಕ್ರಮದಡಿ 37 ಸಾವಿರ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು...

Mukaleppa Marriage Gayithri:  ಊರೇ ಬಿಟ್ಟ ಯುಟ್ಯೂಬರ್‌ ಮುಕಳೆಪ್ಪ.! ಲವ್‌ ಜಿಹಾದ್‌ ಆರೋಪ.! ಎಷ್ಟು ಸತ್ಯ.?

ಒಬ್ಬ ವ್ಯಕ್ತಿಗೆ ರಾತ್ರೋರಾತ್ರಿ ಹೆಸರು, ಕೀರ್ತಿ, ಜನಪ್ರಿಯತೆ ಎಲ್ಲವೂ ಸಿಗಬಹುದು. ಆದ್ರೆ, ಆತ ಆ ಹೆಸ್ರನ್ನು ಹೇಗೆ ಉಳಿಸಿಕೊಂಡು ಹೋಗ್ತಾನೆ ಅನ್ನೋದು ಮುಖ್ಯ ವಿಷಯ. ಮುಕಳೆಪ್ಪ ಅನ್ನೋ...

Husband,wife: ಕೋರ್ಟ್ ಗೆ ಬಂದ ಪತ್ನಿಗೆ  ಚಾಕು ಇರಿದ ಪತಿ

ಗಂಡ ಹೆಂಡತಿ ಜಗಳ ಉಂಡು ಮಲಗೊವರೆಗೆ ಅಂತಾರೆ. ಅದರೆ ಇಲ್ಲಿ ಕೊಲ್ಲೊವರೆಗು ಹೋಗಿದೆ. ವಿಚ್ಛೇದನ ಅರ್ಜಿ ವಿಚಾರಣೆಗೆಂದು ನ್ಯಾಯಾಲಯಕ್ಕೆ ಆಗಮಿಸಿದ್ದ ಪತ್ನಿ ಮೇಲೆ ಪತಿ ಚಾಕು ಇರಿದ...