ಧರ್ಮಸ್ಥಳ ಕೇಸ್: ಸುಳ್ಳು ಸುದ್ದಿಗೆ ತೆರೆ – ಭೀಮ ಬಗ್ಗೆ ಹೋಮ್ ಮಿನಿಸ್ಟರ್‌ನ ಸ್ಪಷ್ಟನೆ!
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ. ಕಳೆದ ವೀಡಿಯೋದಲ್ಲಿ ನಾವೇಅಭಿಪ್ರಾಯಪಟ್ಟಿದ್ವಿ…ಪ್ರತಿ ನಿತ್ಯ ಈ ಸುದ್ದಿವಾಹಿನಿಯ ಮಾಹಿತಿ ಸ್ಫೊಟದಲ್ಲಿ ಜನಸಮಾನ್ಯರ ನಿಲುವುಗಳು ಕೊಚ್ಚಿಹೋಗ್ತಾ ಇವೆ ಅಂತಾ.. ಸ್ನೇಹಿತರೆ.....