“ಧರ್ಮಸ್ಥಳ ಪಾಯಿಂಟ್ 13: ಸಾಮೂಹಿಕ ಸಮಾಧಿ ರಹಸ್ಯ ಬಯಲು – ಮೂಳೆ ಚೂರು ಪತ್ತೆ”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ..ಧರ್ಮಕ್ಷೇತ್ರದ ಧರ್ಮಪಾಲಕನ ಸನ್ನಿಧೀಯಲ್ಲೇ ಇಂತದ್ದೊಂದುಕರಾಳ ಚರಿತ್ರೆ ಅಡಗಿದೆ ಅನ್ನೋದನ್ನು ನಾವಾಗಲಿ, ನೀವಾಗಲಿ ಇಂದಿಗೂ ಅರಗಿಸಿಕೊಳ್ಳೋದಕ್ಕೆ ಕಷ್ಟ ಸಾಧ್ಯ.. ಈಧರ್ಮಪಾಲಕನ ಈ...