ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಯಿಂದ ಪಾರಾದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ – ಕ್ಷಮಾದಾನ ಮತ್ತು ಸುರಕ್ಷಿತ ವಾಪಸ್
ಸ್ನೇಹಿತರೆ ಇದೊಂದು ಸ್ಪೋಟಕ ಸುದ್ದಿ.ಕಾರಣ ಯೆಮೆನ್ ದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಧಾರುಣವಾಗಿ ಹತ್ಯೆ ಮಾಢಿಛಿದ್ರ ಛಿದ್ರವಾಗಿ ಕತ್ತರಿಸಿ ಪಾಲಿಥೀನ್ ಚೀಲದಲ್ಲಿ ತುಂಬಿ ಮನೆ ಸಮೀಪದ ನೀರಿನ ಟ್ಯಾಂಕರ್‌ಗೆ...