Hassan Truck driver: ಹಾಸನ ಟ್ರಕ್ ಚಾಲಕನಿಗೆ ಮದ್ಯ ಸೇವನೆ ಪರೀಕ್ಷೆ.ವೈಧ್ಯರು ಹೇಳಿದ್ದೇನು.?
ಖುಷಿಯಾಗಿ ಇಡೀ ಗ್ರಾಮಸ್ಥರೇ ಗಣೇಶನ ವಿಸರ್ಜನಾ ಸಡಗರದಲ್ಲಿದ್ದವರ ನಿದ್ದೆಗೆಡಿಸಿದ ಡ್ರೈವರ್ ಮಂಡ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯರ್ರಾಬಿರ್ರಿಯಾಗಿ ಡ್ರೈವಿಂಗ್ ಮಾಡಿ ಮೆರವಣಿಗೆ ನಡೆಯುತ್ತಿದ್ದ ಜಾಗದ ಕಡೆ...