Chinnayya video: ಚಿನ್ನಯ್ಯನ ಇನ್ನೊಂದು 2 ನಿಮಿಷದ ವಿಡಿಯೋ ವೈರಲ್, ಏನಿದೆ ವಿಡಿಯೋದಲ್ಲಿ?
ಧರ್ಮಸ್ಥಳದಲ್ಲಿ ಅಕ್ರಮವಗಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣದ ದೂರುದಾರ ಚಿನ್ನಯ್ಯ ಇದೀಗ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಚಿನ್ನಯ್ಯ ದೂರು ದಾಖಲಿಸುವ...