Mukaleppa Gayatri love story: ಮುಕಳೆಪ್ಪನಿಗೆ 1 ಲಕ್ಷ ಫಾಲ್ಲೋವರ್ಸ್ ಅನ್‌ಫಾಲ್ಲೋ..! ತಿರುಗಿಬಿದ್ದ ಹಿಂದೂ ಫ್ಯಾನ್ಸ್.!
ಇತ್ತೀಚಿನ ಪ್ರೀತಿ, ಪ್ರೇಮಗಳೆಲ್ಲಾ ಕಮರ್ಷಿಯಲ್ ಆಗಿಬಿಟ್ಟಿವೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಲ್ಲೆ. ಯಾಕೆ ಅಂದ್ರೆ, ಇತ್ತೀಚೆಗೆ ಹಣ, ಅಂತಸ್ತು, ಸಂಬಳ, ಮನೆ, ಹೊಲ ನೋಡಿಯೇ ಪ್ರೀತಿಯಲ್ಲಿ ಬೀಳುವ...