Supreme Court: ಜಡ್ಜ್ ಮೇಲೆ 2 ಶೂ ಎಸೆದ ವಕೀಲ..! ಇತಿಹಾಸದಲ್ಲೇ ನಡೆದ ವಿಲಕ್ಷಣ ಘಟನೆ…!
ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಹಿಂದೆಂದೂ ನಡೆಯದ ವಿಚಿತ್ರ ಹಾಗೂ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಇಂತಹ ಘಟನೆಯನ್ನು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಕೋರ್ಟ್ ಹಾಲ್‌ನಲ್ಲಿ ಪ್ರತಿಷ್ಠಿತ ಹಾಗೂ ಗೌರವಾನ್ವಿತ...