“ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ – ಪತ್ರಿಕಾ ಧರ್ಮಕ್ಕೆ ದೊಡ್ಡ ಸವಾಲು”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ..
ಹೋರಾಟದ ಹಾದಿ ಯಾವ ದಿಕ್ಕಿನಲ್ಲಿ ಸಾಗ್ತಾ ಇದೆ.. ನಾವು ನ್ಯಾಯ ಪಡೆದುಕೊಳ್ಳುವ ಉದ್ದೇಶಗಳು ಯಾವ
ರೀತಿಯಾಗಿರಬೇಕು.. ಎಲ್ಲವನ್ನು ತಪ್ಪು ಹಾದಿಯಲ್ಲಿ ಸಾಗ್ತಾ ಇದ್ಯಾ ಅನ್ನೋ ಭಯ ಕಾಢ್ತಾ ಇರೋದು.. ಪತ್ರಿಕಾ
ಧರ್ಮ.. ಅಭಿವ್ಯಕ್ತಿ ಸ್ವಾತಂತ್ರ್ರ್ಯ. ಎಲ್ಲವೂ ಎಂದಿಗೂ ಮಾರಟಾಕ್ಕಿಲ್ಲ..
ಆದ್ರೆ ಪ್ರಶ್ನೆ ಮಾಡುವ ಪತ್ರಿಕೋಧ್ಯಮದ ವ್ಯಕ್ತಿಗಳ ವಿರುದ್ಧವೇ ಗಲಾಟೆಗೆ ಮುಂದಾದ್ರೆ.. ಅವ್ರ ವಿರುದ್ಧವೇ ತಿರುಗಿ
ಬಿದ್ರೆ,,ನಮ್ಮ ಸಮಾಜದಲ್ಲಿರೋ ಕೆಲವು ಹುಳುಕುಗಳನ್ನು ಪತ್ತೆ ಹಚ್ಚೋದು ಹೇಗೆ.. ಸದ್ಸದ್ಸದಸ
ಸ್ನೇಹಿತರೆ.. ಸೌಜನ್ಯ ಹೋರಾಟದ ಹಾದಿಯಿಂದ ಹಿಡಿದು, ಇಲ್ಲಿಯವರೆಗೂ ಈ ಕೇಸ್‌ನಲ್ಲಿ ನಿರಂತರ ಸುದ್ದಿ ಮಾಡ್ತಾ
ಬರ್ತಾ ಇರೋ ಮಾಧ್ಯಮ ಪ್ರತಿನಿಧಿಗಳ ಮೇಲೆ ಇದೀಗ ಧರ್ಮಸ್ಥಳದ ಸ್ಥಳಿಯರು ತಿರುಗಿಬಿದ್ದಿದ್ದರೆ.. ಸುದ್ದಿ ಮಾಢ್ತಿದ್ದ
ಕುಡ್ಲಾ ರಾಮ್ ಪೇಜ್ ಹಾಗೂ ಇನ್ನಿತರ ಸ್ಥಳಿಯ ಕೆಲವು ಚಾನಲ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಜಗಳಕ್ಕೆ
ಮುಂಧಾಗಿದ್ದಾರೆ.. ನೀವು ಸುದ್ದಿ ಮಾಢ್ತಿರೋದು ತಪ್ಪು..
ಕೇವಲ ಕೆಲವ್ರನ್ನೇ ಟಾರ್ಗೆಟ್ ಮಾಡಿ ತೋರಿಸ್ತಿದ್ದೀರಿ.. ಇದು ಸರಿ ಅಲ್ಲ..
ಸದ್ಯ.. ಪೆಟ್ಟು ತಿಂದಿರೋ ಮಾಧ್ಯಮದ ಪ್ರತಿನಿಧಿಗಳು ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ..
ಇನ್ನು ಪರಿಸ್ತಿತಿ ವಿಕೋಪಕ್ಕೆ ಹೋಗರಾಬರದು ಅಂತಾನೆ ತ