Ambassador:ಮತ್ತೆ ರಸ್ತೆಗೆ ಇಳಿಯಲಿದೆ “ಅಂಬಾಸಿಡರ್ ನ್ಯೂ ಕಾರ್”..!ನ್ಯೂ ಡಿಸೈನ್..ನ್ಯೂ ಲುಕ್
ಕಿಂಗ್ ಆಫ್ ದಿ ರೋಡ್ ಎಂದೇ ಪಾಪ್ಯೂಲರ್ ಆದ ಅಂಬಾಸಿಡರ್ ಹೊಸ ವಿನ್ಯಾಸದಲ್ಲಿ ರಸ್ತೆಗೆ ಇಳಿಯಲಿದೆ. ಭಾರತದ ರಸ್ತೆಗಳ ರಾಜ ಎಂದೇ ಖ್ಯಾತಿ ಪಡೆದ ಫೇವರಿಟ್ ಕಾರು ಅಂಬಾಸಿಡರ್ ಹೊಸ ಲುಕ್ ಜತೆಗೆ ರಸ್ತೆಗೆ ಇಳೀತಾ ಇದೆ. 2014 ರ ಮೇ ತಿಂಗಳಲ್ಲಿ ಅಂಬಾಸಿಡರ್ ಕಾರ್ ಉತ್ಪಾದನೆ ಸ್ಥಗಿತಗೊಳಿಸಿತ್ತು. ಇದೀಗ 11 ವರ್ಷದ ನಂತ್ರ ಮತ್ತೆ ಎಂಟ್ರಿ ಕೊಡ್ತಾ ಇದೆ. ಸುಖಕರ ಪ್ರಯಾಣ ಮಾಡಲು ಬೇಕಾದ ಆಂತರಿಕ ವಿನ್ಯಾಸ. ಸೀಟ್ ಸಾಮರ್ಥ್ಯ, ಲೈಟಿಂಗ್, ಫಿನಿಶಿಂಗ್ ಎಲ್ಲವೂ ಜನಸ್ನೇಹಿಯಾಗಿರಲಿದೆ.
ಏನೆಲ್ಲಾ ಇರಲಿದೆ ಹೊಸ ಅಂಬಾಸಿಡರ್ ಕಾರ್‌ನಲ್ಲಿ..!?
- ಆಟೋಮ್ಯಾಟಿಕ್, ಮ್ಯಾನುವಲ್ ಡ್ರೈವಿಂಗ್ ಮೋಡ್
- ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ
- 12 ಇಂಚು ಇನ್ಫೋಟೇನ್‌ಮೆಂಟ್ ಸಿಸ್ಟಮ್
- 1.5 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್
- ಆಟೋಮ್ಯಾಟಿಕ್ ಗೇರ್ ಬಾಕ್ಸ್.
- 6 ಏರ್ ಬ್ಯಾಗ್
- ಹಿಂದೂಸ್ತಾನ್ ಅಂಬಾಸಿಡರ್ ಕಾರ್ ರೇಟ್ 10 ರಿಂದ 15 ಲಕ್ಷ ರೂಪಾಯಿ
- ಎಬಿಎಸ್ ಮತ್ತು ಇಎಸ್‌ಸಿ
- ಲಾಂಚ್ ಡೇಟ್ ಇನ್ನೂ ಘೋಷಣೆ ಆಗಿಲ್ಲ.