ಅವನಿಯಾನ
ಸತ್ಯ ಮತ್ತು ಸ್ಪಷ್ಟತೆಯನ್ನು ತಲುಪಿಸುವ ಉತ್ಸಾಹದಿಂದ ಪ್ರಾರಂಭವಾದ ನಮ್ಮ ಸುದ್ದಿ ಚಾನೆಲ್, 12 ವರ್ಷಗಳಿಂದ ವಿಶ್ವಾಸಾರ್ಹ ವರದಿಗಾರಿಕೆ ಮತ್ತು ತಾಜಾ ದೃಷ್ಟಿಕೋನಗಳೊಂದಿಗೆ ವೀಕ್ಷಕರಿಗೆ ಸೇವೆ ಸಲ್ಲಿಸುತ್ತಿದೆ. ನಾವು ಬ್ರೇಕಿಂಗ್ ನ್ಯೂಸ್, ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಮನರಂಜನೆ ಮತ್ತು ದೈನಂದಿನ ಜೀವನಕ್ಕೆ ಮುಖ್ಯವಾದ ಕಥೆಗಳನ್ನು ಒಳಗೊಳ್ಳುತ್ತೇವೆ.
ಮಾಹಿತಿಯು ನಿಖರ, ಪಕ್ಷಪಾತವಿಲ್ಲದ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾದ ಸ್ಥಳವನ್ನು ಸೃಷ್ಟಿಸುವುದು ನಮ್ಮ ದೃಷ್ಟಿ. ಜನರಿಗೆ ಜ್ಞಾನವನ್ನು ನೀಡುವುದು, ಸಂಭಾಷಣೆಗಳನ್ನು ಹುಟ್ಟುಹಾಕುವುದು ಮತ್ತು ವಿಶ್ವಾಸಾರ್ಹ ಸುದ್ದಿ ಮತ್ತು ಅರ್ಥಪೂರ್ಣ ಕಥೆ ಹೇಳುವ ಮೂಲಕ ಸಮುದಾಯಗಳನ್ನು ಸಂಪರ್ಕದಲ್ಲಿರಿಸುವುದು ನಮ್ಮ ಧ್ಯೇಯವಾಗಿದೆ.
ರಾಕೇಶ್ ಆರುಂಡಿ
ರಾಕೇಶ್ ಆರುಂಡಿ. ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕಿನ ಆರುಂಡಿ ಗ್ರಾಮದ ಪತ್ರಕರ್ತರು.ಈ ಹಿಂದೆ ದಿಗ್ವಿಜಯ ಸೇರಿದಂತೆ ಇತರ ಸ್ಯಾಟಲೈಟ್ ಮಾಧ್ಯಮಗಳಲ್ಲಿ ಸಿನಿಮಾ, ರಾಜಕೀಯ, ಮೆಟ್ರೋ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದು, ರಾಜಕೀಯ ಕ್ಷೇತ್ರ, ಪ್ರಚಲಿತ ಘಟನೆ, ವಿದ್ಯಾಮಾನಗಳ ಬಗ್ಗೆ ಹಾಗೂ ಹೊಸತನಗಳಿಗೆ ತೆರೆದುಕೊಳ್ಳುವ ವಿಷಯಗಳ ಬಗ್ಗೆ ವರದಿಗಾರಿಕೆ ಮಾಡುವ ಕ್ಷಮತೆ ಹೊಂದಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮದೇ ಅವನಿಯಾನ ಎನ್ನುವ ಡಿಜಿಟಲ್ ಮಾಧ್ಯಮವನ್ನು ಹುಟ್ಟು ಹಾಕಿದ್ದು ಕಳೆದ ಏಳೆಂಟು ತಿಂಗಳಲ್ಲೇ ಅಂದಾಜು 7 ಲಕ್ಷ ಫಾಲ್ಲೋವರ್ಸ್ ಸಂಪಾದಿಸಿದ್ದಾರೆ.
ಅವನಿಯಾನ ಚಾನೆಲ್ ನಲ್ಲಿ ಅತಿ ಹೆಚ್ಚು ಪಾಪುಲರ್ ವೀಡಿಯೋಗಳು ಜನರ ಮನಸ್ಸು ಮುಟ್ಟಿದ್ದು ಫೇಸ್‍ಬುಕ್, ಇನ್ಸ್ಟಾಗ್ರಾಮ್ ನಲ್ಲೂ ಗಮನ ಸೆಳೆಯುತ್ತಿದೆ. ಇದೀಗ ಲೇಖನಗಳ ರೂಪದಲ್ಲೂ ಓದುಗಾರರನ್ನು ತಲುಪುವ ಗುರಿ ನಮ್ಮದಾಗಿದ್ದು ಮಿಲಿಯನ್ ಫಾಲ್ಲೋವರ್ಸ್ ನತ್ತ ನಮ್ಮ ಸಂಸ್ಥೆಯ ಚಿತ್ತ ನೆಟ್ಟಿದೆ.. ನಿಮ್ಮ ಸಹಕಾರ ಹೀಗೆ ಇರಲಿ
ನಮ್ಮ ತಂಡವು
ನಮ್ಮ ತಂಡವು ಉತ್ಸಾಹ, ಸತ್ಯ ಮತ್ತು ಸೃಜನಶೀಲತೆಯನ್ನು ಸಂಯೋಜಿಸುತ್ತದೆ - ವೇಗವಾದ, ವಿಶ್ವಾಸಾರ್ಹ ಮತ್ತು ಪ್ರಭಾವಶಾಲಿ ಸುದ್ದಿಗಳನ್ನು ತಲುಪಿಸುತ್ತದೆ ಅದು ನಿಮಗೆ ಪ್ರತಿದಿನ ಮಾಹಿತಿ ಮತ್ತು ಸ್ಫೂರ್ತಿ ನೀಡುತ್ತದೆ.
ರಾಕೇಶ್ ಆರುಂಡಿ
ಸ್ಥಾಪಕ,ಜರ್ನಲಿಸ್ಟ್
ಭೂಮಿಕಾ
ಎಡಿಟೋರಿಯಲ್
ಸಂತೋಷ್
ಜರ್ನಲಿಸ್ಟ್
ರವೀಂದ್ರ.
ಬರಹಗಾರರು