“ಧರ್ಮಸ್ಥಳ ನಿಗೂಢ ಸಾವುಗಳು: ಎಸ್‌ಐಟಿ ಉತ್ಖನನ ಕಾರ್ಯಾಚರಣೆ ಆರಂಭ”

ಧರ್ಮಸ್ಥಳ.. ನಿಗೂಢ ಸಾವುಗಳಿಗೆ ಸಂಭಂಧಪಟ್ಟಹಾಗೆ ಹೂತು ಹೋದ ಕಾರಳ ಸತ್ಯಗಳನ್ನು ಕಂಡುಕೊಳ್ಳೋಕೆ
ಇವತ್ತು ಕೂಡ ದೂರುದಾರನ ಜೊತೆ ಎಸ್‌ಐಟಿ ತಂಡ ಇವತ್ತು ಕೂಡ ಕಾರ್ಯಾಚರಣೆ ಶುರುಮಾಡಿದೆ.. ಸತ್ಯಕ್ಕೆ
ಸಾವಿಲ್ಲ ಅನ್ನೋ ಮಾತು ಎಷ್ಟು ಸತ್ಯ.. ಅದೇ ಈ ಧರ್ಮಸ್ಥಳದಲ್ಲಿ ಅಧರ್ಮ ತಾಂಡವವಾಡ್ತಾ ಇದೆ ಅನ್ನೋ
ಅರೋಪಗಳಿಗೆ ಸಂಬಂಧ ಪಟ್ಟ ಹಾಗೆ ಏನೆಲ್ಲಾ ರಹಸ್ಯಗಳು ಅಡಿಗಿವೆ ಅನ್ನೋದೆ ಇಂದಿನ ಪ್ರಶ್ನೆ.. ಬೆಂಕಿ ಇಲ್ಲದೆ
ಹೊಗೆಯಾಡೋದಿಲ್ಲ ಎನ್ನುವ ಮಾತಿನಂತೆ.. ಅನೇಕರು ಆ ಗ್ರಾಮದ ಕರಾಳ ಕಥೆಗಳನ್ನು ಎಷ್ಟೇ ಬಿಚ್ಚಿಟ್ಟರು ಸಾಕ್ಷಿ

ಅವಶ್ಯಕತೆ ಇದೆ… ಅದಕ್ಕೆ ಭೀಮ ಇವತ್ತು ಮುಂದಿನ ಕಾರ್ಯ ಮಾಡ್ತಿದ್ದಾನೆ.. ಇದೆಲ್ಲದಕ್ಕಿಂತ..

ವಿಧಿ ವಿಝ್ನಾನ ತಜ್ನರು ಹೇಳೋ ಪ್ರಕಾರ,, ಏನೆ ಆಗಲಿ ಲ್ಯಾಂಡ್‌ ಸ್ಲೈಡಿಂಗ್‌ ಆದಾಗ ಒಂದು ಅರ್ಧ
ಥರ್ಮಲ್‌ ಸ್ಕ್ಯಾನರ್‌ಗಳನ್ನು ಬಳಕೆ ಮಾಢಬಹುದು.. ಓನ್ಲೀ ಬಾಢಿ ಬರೀಡ್‌ 2 ರಿಂದ ಮೂರು ವರ್ಷದ ಒಳೆಗೆ
ಆಗಿದ್ದರೆ. ಈ ಥರ್ಮಲ್‌ ಸ್ಕ್ಯಾನರ್‌ ಬಳಕೆ ಮಾಡಲಾಗುತ್ತೆ.. ( ಡಿಕೇ ಆದಾಗ ಹೀಟ್‌ ಎವಾಪರೇಟ್‌ ಆಗಬೇಕಾದ್ರೆ
ಮಾ
ಗ್ರೌಂಡ್‌ ಪೆನೆಟ್ರೇಟಿಂಗ್‌ ರಡಾರ್‌ ಬಳಸಬಹುದು.. ಗೌರ್ನಮೆಂಟ್‌ ಈ ನಿಟ್ಟಿನಲ್ಲಿ ಯೋಚನೆ ಮಾಢಬಹುದಿತ್ತು..

ಸ್ನಿಪರ್‌ ಡಾಗ್ಸ್‌.. ಇದೇ ತುಂಬಾ ಹಳೇದಾಗಿರೋದ್ರಿಂದ ಆ ವಾಸನೆ ಕಂಡು ಹಿಡಿಯುತ್ತಾ ಇಲ್ಲವಾ ಗೊತ್ತಿಲ್ಲ..

ನಿನ್ನೆ ಬಂದಂತಹ ಡಾಗ್ಸ್‌ ನಿಂದ ಯಾವುದೇ ಸಹಾಯವಾಗೋದಿಲ್ಲ.. ಡಿಪ್‌ನಲ್ಲಿರೋ ಮೂಳೇಗಳ ಸ್ಮೆಲ್‌ ಕಂಡು
ಹಿಡಯಬೇಕಾದ್ರೇ ಸ್ನಿಪರ್‌ ಡಾಗ್ಸ್‌ ಇದ್ದರೆ ಒಳಿತು..
ಆದ್ರೆ,, ಇದನ್ನೆಲ್ಲಾ ಯಾವಾಗ ಕಂಡು ಹಿಡಿತಿವೆ ಅಂಧ್ರೆ ಆತ ಎಲ್ಲಿ ಹೂತಿಟ್ಟಿದ್ದಿನಿ ಅನ್ನೋದೆ ಗೊತ್ತಿಲ್ಲದಿದ್ದರೆ

ಸಹಾಯವಾಗುತ್ತೆ.. ಆದ್ರೆ, ಈತ ಹೇಳ್ತಾ ಇರೋದು ಇಲ್ಲೇ ಅಂತಾ ಹಾಗಾಗಿ ಇದೆಲ್ಲಾ ಸಹಾಯ ಮಾಡುತ್ತೆ..

ನಿವೃತ್ತ ಪೊಲೀಸ್‌ ಅಧಿಕಾರಿಯ ಮಾತು ಕೇಳಿ ಬರ್ತಿದೆ.. ಅವ್ರನ್ನು ವಿಚಾರಣೆ ಎಸ್‌ಐಟಿ ಮಾಡುತ್ತಾ ಅನ್ನೋ
ಕುತೂಹಲಕಾರಿ ಅಂಶಗಳು ಬೆಳಕಿಗೆ ಬರ್ತಿದೆ..
ಇದೇ ಬೆಳ್ತಂಗಡಿ ಭಾಗದಲ್ಲೇ ಆತ ಕೆಲಸ ಮಾಡ್ತಿದ್ದ.. ಹಾಗಾಗಿ ಈತನ ಆದೇಶದ ಮೇರೆಗೆ ಈ ಕುಕೃತ್ಯದಲ್ಲಿ ತೊಡಗಿದ್ದ
ಅನ್ನೋ ಮಾಹಿತಿಗಳು ಎಸ್‌ಐಟಿ ಅಂಗಳದಲ್ಲೇ ಹರಿದಾಡ್ತಿದೆ. ಹಾಗಾಗಿ ಭೀಮನ ಸ್ಟೇಟ್‌ಮೆಂಟ್‌ ಮೇರೆಗೆ ಆತನನ್ನು
ಕಸ್ಡಡಿಗೆ ತೆಗೆದುಕೊಂಡ್ರೆ ಒಂದಿಷ್ಟು ಸತ್ಯಾಂಶಗಳು ಬೆಳಕಿಗೆ ಬರಲಿವೆ ಅನ್ನೋ ವಾದ ಕೂಡ ಕೇಳಿ ಬರ್ತಿದೆ..
ಪುತ್ತೂರಿನ ಎಸಿ ಸ್ಟೆಲ್ಲಾ ವರ್ಗೀಸ್‌ ನೇತೃತ್ವದಲ್ಲಿ

ಸೈನ್ಸ್‌ ಆಫ್‌ ಕ್ರೈಮ್‌ ಆಫರೇಷನ್‌. ಸೋಕೋ ಟೀಮ್.‌
ಗರುಡಾ ಫೋರ್ಸ್‌..
ಪಾಯಿಂಟ್‌ 2 ನಿಂದ ಪಾಯಿಂಟ್‌ 8 ವರೆಗೂ ಎಲ್ಲವೂ ನದೀ ತೀರದಲ್ಲೇ ಇರೋದ್ರಿಂದ
ನಿನ್ನೆಯ ರೀತಿ ತಡ ಆಗಬಾರದು.. ಹಾಗಾಗಿ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ..
ಮ್ಯಾನ್‌ ಪವರ್‌ ಬಳಿಸಿಯೇ ಇಲ್ಲಿ ಉತ್ಖನನ ಮಾಡಬಹುದು.. ಹಾಗಾಗಿ ಎಸ್‌ಐಟಿ ಅಧಿಕಾರಿಗಳು ಚರ್ಚೆ
ಮಾಡ್ತಿದ್ಧಾರೆ. \
ಪಾಯಿಂಟ್‌ ನಂ 09 ರಿಂದ ಪಾಯಿಂಟ್‌ ನಂ 13 ವರೆಗೂ ರಸ್ತೆ ಪಕ್ಕದಲ್ಲೇ ಇರೋದ್ರಿಂದ ಅಲ್ಲಿಯೂ ಮಾಸ್‌
ಬರಿಯಲ್‌ ಆಗಿರೋದ್ರ ಬಗ್ಗೆ ದೂರುದಾರನೂ ಎಸ್‌ಐಟಿ ಜೊತೆ ಸ್ಫೊಟಕ ಮಾಹಿತಿ ಹಂಚಿಕೊಂಡಿರೋದ್ರಿಂದ
ಎಸ್‌ಐಟಿ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದ್ರೆ ಒಳಿತು ಎನ್ನಲಾಗ್ತಿದೆ..
ಏಕಕಾಲದಲ್ಲಿ 3 ಜಾಗದಲ್ಲಿ ಉತ್ಖನನ
ಬೇರೆ ತಾಲೂಕಿನ ತಹಶಿಲ್ದಾರ್​ಗಳ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಮೂರು ತಹಶಿಲ್ದಾರ್, ಸರ್ಕಾರಿ
ಪಂಚರು ಹಾಗೂ ಕಾರ್ಮಿಕರ ನಿಯೋಜನೆ ಮಾಡಿ ಮೂರು ತಂಡ ರಚಿಸಲಾಗಿದ್ದು, ಏಕಕಾಲದಲ್ಲಿ ಅನಾಮಿಕ
ತೋರಿಸಿದ 3 ಜಾಗಗಳನ್ನ ಅಗೆಯಲು ಎಸ್​ಐಟಿ ಟೀಮ್​ ನಿರ್ಧರಿಸಿದೆ ಎಂದು ವರದಿ ಆಗಿದೆ.
ಎಸ್.ಐ.ಟಿ ತಂಡದ ಅಧಿಕಾರಿಗಳಾದ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ
ಸೈಮನ್ , ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆಎಮ್‌ಸಿ
ವೈಧ್ಯರ ಟೀಮ್‌.. ಎಫ್‌ಎಸ್‌ಎಲ್‌ ಟೀಮ್‌.. ಸೋಕೋ ಅಂದ್ರೆ ಸೈನ್ಸ್‌ ಆಫ್‌ ಕ್ರೈಮ್‌ ಆಪರೇಷನ್‌ ಟೀಮ್‌,
ಐ.ಎಸ್.ಡಿ ಹಾಗೂ ಇತರ ಅಧಿಕಾರಿಗಳ ತಂಡ ಕೂಡ ಕಾರ್ಯನಿರ್ವಹಿಸ್ತಾ ಇದೆ..
ಹಿಟಾಚಿ ಬಳಕೆ ಇಲ್ಲ
ಇಂದು ಅಗೆಯಲಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿರುವುದಾಗಿ ತಿಳಿದು ಬಂದಿದ್ದು, ಇಲ್ಲಿ ಹಿಟಾಚಿ
ಬಳಕೆಗೆ ಅರಣ್ಯ ಇಲಾಖೆಯ ಅನುಮತಿಯಿಲ್ಲ. ಅರಣ್ಯ ಕಾನೂನುಗಳು ಹಿಟಾಚಿ ಬಳಕೆಗೆ ವಿರುದ್ಧವಾಗಿರೋದ್ರಿಂದ ಈ
ಕಾರಣಗಳಿಂದಾಗಿ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ನಡೆಯುತ್ತೆ..
ಶಾಲ್ಲೋ ಗ್ರೇವ್‌.. ಡೀಪ್‌ ಗ್ರೇವ್‌ ಇವೆರಡೂ ಅಂಶಗಳನ್ನು ನಾವು ಚರ್ಚೆ ಮಾಡ್ತಾ ಇದ್ದಿವಿ..
ಫ್ಯಾಟ್ಟಿ ಮಹಿಳೇಯರು .. ಮೇಣದ ಆಕಾರದಲ್ಲಿ ದೇಹ ಪರಿವರ್ತನೆ ಆಘಿರೋದ್ರಿಂದ.. ಹ್ಯೂಮಿಡಿಟಿ ಇಂದ ಅದೆಲ್ಲವೂ
ಡಿಕೇ ಆಗಿರೋದಿಲ್ಲ.. ಅಡಿಪೋಸ್‌ ಪ್ರಕ್ರಿಯೆಯಿಂದ ಧರ್ಮಸ್ಥಳದ ಎನ್‌ವಿರಾನ್‌ಮೆಂಟ್‌ ನಲ್ಲಿ ಏನು ಕೂಡ
ಆಗಿರೋದಿಲ್ಲ..

-=========================
ದೇಶ ವಿದೇಶಗಳಲ್ಲಿ ಈ ಕೇಸ್‌ನಾ ಅಟೆನ್ಷನ್‌ ತಿರುಗ್ತಿದೆ.. ಇಲ್ಲಿ ಸ್ಟ್ಯಾಂಡರ್ಡ್‌ ಪ್ರೊಟಾಕಾಲ್‌ ಮೆಂಟೈನ್ಸ್‌
ಮಾಡಬೆಕು.
ಟೆಂಟ್‌ ಹೌಸ್‌ ಇರಬೇಖು.. ಪೆನ್‌ ಪ್ರಿಂಟರ್‌.. ಮೆಡಿಕಲ್‌ ಎಕ್ಯೂಪಮೆಂಟ್‌
ಪ್ರೊಟೆಕ್ಟಿವ್‌ ಗೇರ್‌.. ನಾರ್ಮಲ್‌ ಮಾಸ್ಕ್‌ನಲ್ಲೇ ಎಲ್ಲರೂ ಓಢಾಡ್ತಿದ್ದಾರೆ.. ಸಿವಿಲೈಜಡ್‌ ಸೊಸೈಟಿಯಲ್ಲಿ ಸತ್ತ ವ್ಯಕ್ತಿಗೆ
ಎಷ್ಟು ರೆಸ್ಪೆಕ್ಟ್‌ ಅಂತಾ.. ಎಲ್ಲರೂ ಓಡಾಡೋ ರೀತಿಯಲ್ಲಿ ಇರಬಾರದು.. ಅದಕ್ಕೆ ತುಂಬಾ ಸ್ಟ್ರಿಕ್‌ ಸೆಕ್ಯೂರಿಟಿ
ಇರಬೇಕು.. ಇದೆಲ್ಲಾ ಸ್ಟ್ಯಾಂಡರ್ಡ್‌ ಪ್ರೋಟೋಕಾಲ್‌ ಮೇಂಟೈನ್‌ ಮಾಡಬೇಕು..
ಹಾಗಾಗಿ..

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು