“ಧರ್ಮಸ್ಥಳ ಸಮಾಧಿ ರಹಸ್ಯ: ಭೀಮನ ಸಾಕ್ಷಿಯಿಂದ ನಡುಗಿದ ಗ್ರಾಮ!”
ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್ ಆರುಂಡಿ.. ಇಡೀ ಪ್ರಪಂಚ ಕಂಡಂತಹ ಅತ್ಯಂತ
ಘನಘೋರ.. ಹೀನಿಯಸ್ ಕ್ರೈಮ್ ನಡೆದಿರೋ ಸಾಧ್ಯತೆಗಳತ್ತ ಧರ್ಮಸ್ಥಳ ಗ್ರಾಮ ಗುರಿತಿಸಿಕೊಳ್ತಾ ಇದೆ.. ಯಾಕಂದ್ರೆ,
ಇನ್ನೇನು ಕೆಲವೇ ಗಂಟೆಗಳಲ್ಲಿ ಸಾಕ್ಷಿದಾರ ಭೀಮ ತೋರಿಸಿದ ಎಲ್ಲಾ ಸಮಾಧಿಗಳನ್ನು ಅಗೆಯೋ ಕೆಲಸ ಶುರುವಾಗ್ತಿದೆ.. ಈ
ಹೊತ್ತಿನ ಕೆಲವು ರೋಚಕ ವಿಷ್ಯಗಳ ಸಂಬಂಧಪಟ್ಟ ಹಾಗೆ ಡೀಲೈಲ್ಸ್ ಆಗಿ ಎಲ್ಲಾ ಅಪ್ಡೇಟ್ಸ್‌ನಾ ನೋಡ್ಥಾ ಹೋಗೋಣ..ಇನ್ನು
ಈಗಾಗ್ಲೇ ಎಸ್‌ಐಟಿ ಯಾವಾಗ ಅಸ್ತಪಂಜರಗಳನ್ನು ವಶಪಡಿಸಿ ಕೋಳ್ಳುತ್ತೋ ತಕ್ಷಣಕ್ಕೆ ಆ ಪಂಚಾಯಿತಿಯ ಉಪಾಧ್ಯಕ್ಷ
ಶ್ರೀನಿವಾಸ್‌ರಾವ್ ನಾ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿ ಅನ್ನೋ ಆಗ್ರಹ ಕೂಡ ಕೇಳಿ ಬರ್ತಿದೆ.. ಅದಕ್ಕೆ ವಕೀಲರಾದ
ಮಂಜುನಾಥ್ ಕಾರಣಗಳನ್ನು ಕೂಡ ಕೊಟ್ಟಿದ್ಧಾರೆ.. ಅದನ್ನು ವೀಕ್ಷಕರಾದ ನೀವು ಕೂಡ ಅಂದಾಜು ಮಾಡಿ ನೋಡಿ.. ನಿಮಗೂ
ಮೇಲ್ನೋಟಕ್ಕೆ ಕೆಲವು ಸತ್ಯಗಳು ಅನುಮಾನಗಳು ಕೂಡ ಕಾಡಬಹುದು.. ಸ್ನೇಹಿತರೆ.. ಅಲ್ಲಿನ ಸ್ಥಳಿಯ ಪಂಚಾಯತ್
ಉಪಾಧ್ಯಕ್ಷರೂ ಹಾಘೂ ಸಿಬ್ಬಂಧಿಗಳು ಹೇಳುವಂತೆ.. 1980 ರಿಂದ್ಲೂ ಅಲ್ಲಿ ಹೂತಂತ ಅನಾಥ ಶವಗಳನ್ನು ದಾಖಲು
ಮಾಡಿಕೊಂಡು ಬರಲಾಗ್ತಿದೆ ಅಂತಾ.. ಹಾಗಾದ್ರೆ.. ಯಾಔ ಪಂಚಾಯಿತಿ ಸದಸ್ಯರು.. ಇಂತಹ ದುರ್ಗಮ, ದಟ್ಟ ಕಾಡನ್ನು
ಹೂಳೋದಕ್ಕೆ ಆಯ್ಕೆ ಮಾಢಿಕೊಳ್ತಾರೆ ಅನ್ನೋದೆ ಅಚ್ಚರಿ..
ಆ ಕಾಡು ಮೇಡಲ್ಲಿ.. ಆ ಭೀಮನೂ ಸಹಿತ ಕಾಲಿಡಲಾಗದೆ ಗಿಡ ಗಂಟಿ ಪೊದೆಗಳ ನಡುವೆ ಯಾವ ಪಂಚಾಯಿತಿ ಇಂತ
ಅಪಾಯಕಾರಿ ಜಾಗಗಳನ್ನು ಹುಳೋದಕ್ಕೆ ಸೆಲೆಕ್ಟ್ ಮಾಡಿಕೊಳ್ಳುತ್ತೆ.. ಸ್ನೇಹಿತರೆ.. ಯಾವುದೇ ವಿವೇಚನೆ ಇರೋ ಪಂಚಾಯಿತಿ
ಮೆಂಬರ್ ಕೂಡ ಇಂತಹ ಯೋಚನೆ ಮಾಡೋದಿಲ್ಲ.. ಆದ್ರೆ,ಇವ್ರು ನಾಳೆ ಇವತ್ತಲ್ಲ,, ನಾಳೆ ಸಂಭಂಧಿಕರು ಬಂದು ಕೇಳಲೂ
ಬಹುದು.. ಅವ್ರ ಗುರುತನ್ನು ಪಂಚಾಯಿತಿ ಲೆಡ್ಜರ್‌ನಲ್ಲಿ ಬರೆದಿಡಲಾಗಿರುತ್ತೆ.. ವಾಪಾಸ್ ಅವ್ರ ಕುಟುಂಬಕ್ಕೆ ಕಳೆಬರವನ್ನು
ಒಪ್ಪಿಸಬೇಕಾಗಿರುತ್ತೆ.. ಆದ್ರೆ,, ಮತ್ತೆ ಆ ಜಾಗಕ್ಕೆ ಹೋಗಲಾಗದಂತ ಜಾಗದಲ್ಲಿ ಪಂಚಾಯಿತಿ ಹೂಳಿಸಿತ್ತಾ ಅನ್ನೋದೇ ಇಂದಿನ
ಪ್ರಶ್ನೆ ಇದೆಲ್ಲದಕ್ಕೂ ಲೊಂದು ಮೃತದೇಹದೇಹ ಅವಶೇಷಗಳು ಈ ಜಾಗದಲ್ಲಿ ಸಿಕ್ಕರೆ.. ಆ ಪಂಚಾಯಿತಿ ಅದಕ್ಕೆ ತಮ್ಮಲ್ಲಿ ದಾಖಲೆ
ಇಟ್ಟಿದೆಯಾ ಅನ್ನೋದನ್ನು ನೋಡ್ಬೇಕು.. ನೋವಿನ್ನಲಿರೋ ಕುಟುಂಬಗಳಿಗೆ ಪಂಚಾಯಿತಿ ಇದೇ ರಕ್ಷಣೆನಾ ಕೋಡೋದು ಅನ್ನೋ
ಪ್ರಶ್ನೆಗಳು ಏಳುತ್ತವೆ.. ಎಲ್ಲರೂ ತಲುಪಬಹುದಾದದ ಅರಣ್ಯ ಪ್ರದೇಶಗಳನ್ನು ಬಿಟ್ಟು ಯಾರೂ ತಲುಪಲಾಗದ ಸ್ಥಳಗಳನ್ನು ರೀಚ್
ಆಗಿದ್ದೇಗೆ ಅನ್ನೋದೆ ಈಗ ಕಾಡ್ತಿರೋ ಪ್ರಶ್ನಗಳು.. ವಿಸ್ಲ್‌ಬ್ಲೋವರ್‌ಗಳೇ ಸಮಾಧಿ ಸ್ಥಳಗಳನ್ನು ತೋರಿಸೋಕೆ ಗಂಟೆಗಳ ಕಾಲ
ಸಮಯ ಕಳೆದಿದ್ದಾರೆ.. ಇಂತಹ ಜಾಗಗಳಲ್ಲಿ ನಮ್ಮ ಪಂಚಾಯಿತಿ ಸಿಬ್ಬಂಧಿಗಳು ಅದೇಗೆ ಸ್ಥಳಿಯರನ್ನು ಕರೆದುಕೊಂಡು
ಹೋದ್ರೋ ಆ ದೇವರಿಗೆ ಗೊತ್ತು.. ಗ್ರಾಮ ಪಂಚಾಯಿತಿಗೆ ಪಿಡಿಓ ಅದೀಕಾರಿಗಳಿಗೆ ಪೊಲೀಸರಿಂದ ಯುಡಿಆರ್ ರಿಪೋರ್ಟ್
ಬರುತ್ತೆ. ಈ ಅನಾಥ ಶವದ ಧಫನ್‌ಗೆ ಪಂಚಾಯಿತಿ ಕಾರ್ಯವೇ ಆಗಿರುತ್ತೆ..
ಇಫ್ ಇನ್ ಕೇಸ್.. ಈ ಸಮಾಧಿ ಸ್ಥಳಗಳಲ್ಲಿ ಸಿಕ್ಕ ಅಸ್ವಾಭವಿಕವಾಗಿ ಮೃತಪಟ್ಟ ದೇಹಗಳಿಗೆ ಯಾವುದೇ ದಾಖಲೆಗಳು
ಪಂಚಾಯಿತಿಯಲ್ಲಿ ಇಲ್ಲದಿದ್ದರೆ. ಇಲ್ಲಿವರೆಗೂ ಇದಕ್ಕೆ ಸಮರ್ಥನೆ ಕೊಡ್ಥಾ ಬರ್ತಿದ್ದ ಪಂಚಾಯಿತಿ ಉಪಾಧ್ಯಕ್ಷರಾದಶ್ರೀನಿವಾಸ್
ರಾವ್ ಯಾರನ್ನು ರಕ್ಷಣೆ ಮಾಡ್ತಿದ್ಧಾರೆ.. ಅಥವಾ ನಿಜವಾದ ಅಪರಾಧಿ ಗೊತ್ತಿದ್ರು ಮುಚ್ಚಿಡ್ತಾ ಇದ್ದಾರಾ..? ಈ ಎಲ್ಲಾ ಪ್ರಶ್ನೆಗಳು
ಕಾಡುತ್ತವೆ.. ಕೂಡಲೇ ಈ ಪಂಚಾಯತ್ ಮಾತ್ರವಲ್ಲದೇ ಎಲ್ಲಾ ಪಂಚಾಯತ್‌ಗಳನ್ನು ತನಿಖೆಗೆ ಒಳಪಡಿಸಿ ಅನ್ನೋದು
ವಕೀಲರಾದ ಮಂಜುನಾಥ್ ಅವ್ರ ಆಗ್ರಹ.. ಅಧಿಕೃತ ಸಮಾಧಿಗಳನ್ನು ಬಿಟ್ಟು ಇಲ್ಲೆಲ್ಲಾ ಸಿಗಬಹುದಾದ ಒಂದೊಂದು ಹೆಣವೂ
ಒಂದೋಂದು ಕಥೇ ಹಳಲಿದ್ಯಾ ಅನ್ನೋದನ್ನು ನಾವು ಕಾದು ನೋಡ್ಬೇಕಾಗಿದೆ..
ಇನ್ನು ಅಚ್ಚರಿಯ ವಿ಼ಷ್ಯ ಅಂದ್ರೆ.. ಇವತ್ತು ಕೂಡ ಅದೇ ರೀತಿಯಲ್ಲಿ ಸ್ಥಳ ಮಹಜರು ಕಾರ್ಯ ನಡೆಯುತ್ತೆ.. ಭೀಮ ಇನ್ನು
ಮೂವತ್ತಕ್ಕೂ ಅಧಿಕ ಕಡೆ ಭೀಮ ಹೀತಿಟ್ಟಿರೋ ಶವಗಳನ್ನು ಪತ್ತೆ ಮಾಡಲಿದ್ದಾನೆ.. ಹಾಗೂ ಇದೂ ಕೂಢ ರೋಚಕ ಘಟ್ಟವನ್ನು
ತಲುಪ್ತಾ ಇದೆ.. ಇನ್ನು ನಮ್ಮ ಸಿಕ್ಕಂತಹ ಮೃತದೇಹದ ಅಸ್ತಿಪಂಜರಗಳಲ್ಲಿ ಕೆಲವೊಂದು ಲಿಮಿಟೇಷನ್ಸ್ ಕೂಡ
ಇದೆ..ಅದೇನಂದ್ರೆ,, ಈಗಾಗ್ಲೇ ನಮಗೆ ತಿಳಿದಿರುವಂತೆ.. ಕುತ್ತಿಗೆ ಹಿಸುಕಿ ಕೊಲ್ಲಲ್ಪಟ್ಟಿದ್ದರೆ.. ಅಥವಾ ಲೈಂಗಿಕವಾಗಿ
ಬಳಸಿಕೊಂಡಿದ್ದರೆ.. ಗೊತ್ತಾಗಲ್ಲ ಅನ್ನೋದು.. ಆ ಮಹಿಳೆ ಅಥವಾ ಅಪ್ರಾಪ್ಥ ಬಾಲಕಿಯನ್ನು ಕಾಮತೃಷೆಗೆ ಬಳಸಿಕೊಂಡು
ವಿಷಪ್ರಾಷನವನ್ನು ಬಲವಂತವಾಗಿ ಕುಡಿಸಿದ್ರೆ ಅದೂ ಕೂಡ ಡಿಎನ್‌ಎ ಸ್ಯಾಂಪಲ್‌ಗಳ ಮೂಲಕ ಮಾಡಬಹುದು.
ಇನ್ನು ಕುತೂಹಲಕಾರಿ ವಿಷ್ಯ ಅಂಧ್ರೆ,, ಇಫ್ ಇನ್ ಕೇಸ್. ಧರ್ಮಸ್ಥಳ ಮಳೆಯ ನಾಡು ಎಂಧೆ ಕರೀತೀವಿ.. ಅಲ್ಲಿನ ಭೂ
ಪ್ರದೇಶಗಳು ಹೆಚ್ಚು ತೇವಾವಾಗಿರುತ್ತವೆ… ಮಣ್ಣು ಕೂಡ ಹೆಚ್ಚಾಗಿ ಹ್ಯೂಮಿಡ್ ಸಾಯಿಲ್ ಎನ್ನಬಹುದು.. ಹಾಗಾಗಿ ಹೆಚ್ಚಾಗಿ
ಏನಾದ್ರೂ ಮಹಿಳೆಯರನ್ನು ಮೂರರಿಂದ ನಾಲ್ಕು ಅಡಿ ಆಳದಲ್ಲಿ ಹೂತಿದ್ದರೆ.. ಅದೂ ಕೂಢ ಫ್ಯಾಟ್ ಇರೋ ಹೆಣ್ಣು ಮಕ್ಕಳನ್ನು
ಹೂತಿದ್ದರೆ.. ಫೂಲ್ ಆಫ್ ಫ್ಯಾಟ್ ಇರೋ ಮಹಿಳೆಯರ ಶವಗಳು ಕೊಳೆತಿರೋದಿಲ್ಲ.. ಶ್ಯಾಲ್ಲೋ ಗ್ರೇವ್‌ನಲ್ಲಿ ಅದೂ ಕೂಡ
ಸಾಧ್ಯವಿದೆ.. ಅದೇ 8 ಅಡಿ ಆಳದಲ್ಲಿ ಹೂತಿದ್ದರೆ.. ಅದೂ ಕೂಢ ಕಷ್ಟ ಸಾಧ್ಯ ಎನ್ನಲಾಗ್ತಿದೆ.. 15 ರಿಂದ 20 ವರ್ಷದ ದೇಹವೂ ಕೂಡ
3 ರಿಂದ ನಾಲ್ಕು ಅಡಿ ಆಳದಲ್ಲಿ ಏನೂ ಕೂಡ ಡೆಕೇ ಆಗದೇ,, ಅಂದ್ರೆ ಕೊಳೆಯದೇ ಆಗೇ ಇರಲಿದೆ.. ಡೀಪ್‌ನಲ್ಲಿ ಇದು ತುಂಬಾ
ಕಷ್ಟ ಅಂತಾರೆ ಎಫ್‌ಎಸ್‌ಎಲ್ ಅಧಿಕಾರಿಗಳು.. ಹಾಗಾಗಿ ಇವತ್ತು ನಡೆಯೋ ಉತ್ಕನನ ಪ್ರಕ್ರಿಯೇ ತುಂಬಾ ರೋಚಕ
ಘಟ್ಟವನ್ನು ತಲುಪಲಿದೆ.. ಇನ್ನು ತಡ ಮಾಡಿದ್ರರೆ ಅದಕ್ಕೆ ಸಮಸ್ಯೆಗಳು ಕೂಡ ಇವೆ..ಆಂಟಿ ನಕ್ಸಲ್ ಫೋರ್ಸ್ ಕೂಡ ಈಗಾಗ್ಲೇ
ಮಾರ್ಕಿಂಗ್ ಮಾಡಿರೋ 13 ಸಮಾಧಿಗಳ ರಕ್ಷಣೆಗೆ ರಾತ್ರಿಇಡೀ ಮಳೆಯಲ್ಲೇ ನಿಂತು ಕಾದಿದ್ದಾರೆ.. ಇನ್ನು ಸೆಕ್ಯೂರಿಟಿ ಲ್ಯಾಪ್ಸ್
ಆಗದಂತೆ.. ಜನ್ರು ಸ್ವಲ್ಪ ಎಡವಟ್ಟಾದ್ರೂ ದಂಗೆ ಎದ್ದುಬಿಡ್ತಾರೆ.. ಇಂತಹ ಸೆನ್ಸೇಷನ್ ಕೇಸ್‌ನಲ್ಲಿ ಆರ್ಮಿ ಫೋರ್ಸ್‌ಗೆ
ಸರಿಸಮವಾದ ನಕ್ಸಲ್ ಫೋರ್ಸ್‌ನೇ ಬಳಸ್ತಾ ಇರೋದು ಕೂಡ ಈ ಕೇಸ್ ಸಾಗ್ತಾ ಇರೋ ಹಾದಿಗೆ ನಾವೆಲ್ಲರೂ ಹ್ಯಾಟ್ಸ್
ಆಫ್ ಹೇಳಲೇಬೇಕು..
ಇನ್ನು ಇಲ್ಲಿ ಭೀಮ ಕಂಡುಹಿಡಿದ ಕೆಲವು ಜಾಗಗಳು ಹಲವು ಅನುಮಾನಗಳನ್ನು ಹುಟ್ಟು ಹಾಕ್ತಿದೆ.. ಏನಂದ್ರೆ.. 1998 ರಿಂದ 2014
ರವರೆಗಿನ ಜಾಗಗಳನ್ನು ಭೀಮ ಸಲೀಸಾಗಿ ಕಂಡುಹಿಡಿದಿದ್ದು,, ನೇತ್ರಾವತಿ ಸ್ನಾನಘಟ್ಟದಿಂದ ಹಿಡಿದು ಒಳಗೆ ಒಂದು ಕಿಮೀ
ವ್ಯಾಪ್ತಿಯಲ್ಲಿ ಮುಲಾಜಿಸಲ್ಲದೇ ಅದೇ ಸ್ಥಳ ಅಂತಾ ಹೇಳಿ ಆತ ಗುರುತಿಸಿದ್ದು.. ಇನ್ನೂ ಭಯಾನಕ ಅಂಧ್ರೆ.. ಆತ ಮರದ
ಬುಡಗಳನ್ನು ಹಾಗೇ ನೆನಪಿಟ್ಟುಕೊಂಡಿದ್ಧಾನೆ.. ದೊಡ್ಡ ಮರಗಳ ಬುಡಗಳನ್ನು ಆತ ಆಯ್ಕೆ ಮಾಡಿಕೊಂಡಿದ್ದಾನೆ.. ಇದೆಲ್ಲದಕ್ಕಿಂತ
ಇತ್ತೀಚೆಗೆ 5 ರಿಂದ ಆರು ವರ್ಷಗಳ ಈಚೆಗೆ ನಿರ್ಮಾಣವಾದ ಕಿಂಡಿ ಅಣೆಕಟ್ಟೆ ಕೆಳಗೆ ಕೂಡ ಸಲೀಸಾಗಿ ಹೇಗೆ ನಾರ್ಮಲ್ ಹಾಗಿ
ಹೋದ ಗೊಂದಲ ಆಗ್ಬೇಕಿತ್ತು.. ಅಲ್ಲೂ ಕೂಡ ಸಮಾಧಿಗಳನ್ನು ಪತ್ತೆ ಹಚ್ಚಿದ.. ಇದೆಲ್ಲವೂ ಭೀಮ ಒಮ್ಮೆ ಧರ್ಮಸ್ಥಳಕ್ಕೆ ಬಂದು
ಹೋಗಿದ್ದನಾ ಅನ್ನೋ ಅನುಮಾನಗಳನ್ನು ಹುಟ್ಟು ಹಾಕಿದೆ.. ಇಲ್ಲಿವರೆಗಿನ ಆತನ ಶೋಧಗಳಲ್ಲಿ ಎಲ್ಲವೂ ಅರಣ್ಯ ಭೂಮಿ ಹಾಗೂ
ಕಂದಾಯ ಭುಮಿಗೆ ಒಳಪಟ್ಟಿದ್ದೆ ಹಾಗಿದೆ..ಯಾಕಂದ್ರೆ.. ಈಗೆಲ್ಲಾ ಆಹಬಹುದು ಅಂತಾನೆ.. ಅರಣ್ಯ ಅಧಿಕಾರಿಗಳಿರಬಹುದು..
ಕಂದಾಯ ಅಧಿಕಾರಿಗಳಿರಬಹುದು ಎಲ್ಲಾ ದಾಖಲೆಗಳನ್ನು ವಾರದ ಮುಂಚೆಯೇ ಸಿದ್ದಪಡಿಸಿಯೇ ತಂದಿದ್ರು.. ಇವತ್ತು ಆತ
ಇನ್ನೊಂದು ಶವವನ್ನು ಇವತ್ತು ಯಾವುದೋ ಖಾಸಗಿ ಜಾಗಕ್ಕೆ ಕರೆದುಕೊಂಡು ಹೋಗ್ತಾನಂತೆ..
ಅದೂ ಕೂಡ ತುಂಬಾ ಇಂಟ್ರೆಸ್ಟಿಂಗ್ ಅನಿಸುತ್ತೆ..
ಕೋರ್ಟ್ ಮ್ಯಾಜಿಸ್ಟ್ರೇಟ್‌ನಿಂದ ಕೂಡ ಅನುಮತಿ ಪಡೆದಿದ್ದಾರೆ.. ಇವತ್ತು ಎಲ್ಲವೂ ಕೂಡ ಕ್ಲಾರಿಟಿ ಸಿಗಲಿದೆ.. ಕ್ಷಣ ಕ್ಷಣಕ್ಕೂ ಕೂಡ
ಕುತೂಹಲ.. ತಯಾರಿ ನಡೆದಿದೆ..
ಉತ್ಖನನಕ್ಕೆ 12 ಮಂದಿ ನಿಯೋಜನೆ
ಉತ್ಖನನ ಮಾಡೋಕೆ ಜನ ನಿಯೋಜಿಸುವಂತೆ ಗ್ರಾಮ ಪಂಚಾಯತ್ ಗೆ SIT ಅಧಿಕಾರಿಗಳು ಸೂಚನೆ ನೀಡಿದ್ದಾರೆ
ಎನ್ನಲಾಗ್ತಿದೆ. ಎಸ್ಐಟಿ ಸೂಚನೆ ಮೇರೆಗೆ 12 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅನಾಮಿಕ ಗುರುತು ಮಾಡಿದ
ಜಾಗಗಳನ್ನು ಭಾರೀ ಮಳೆಯ ನಡುವೆ ರಾತ್ರಿ ಇಡೀ ಎಎನ್ಎಫ್ ಕಾಡನ್ನು ಕಾದಿದ್ದಾರೆ.
ಹೊರಬೀಳುತ್ತಾ ಧರ್ಮಸ್ಥಳದ ಸಮಾಧಿ ರಹಸ್ಯ?
ಮಾಸ್ಕ್ ಮ್ಯಾನ್ ತೋರಿಸಿದ ಜಾಗಲ್ಲಿ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಪ್ರತೀ
ಜಾಗ ಅಗೆಯೋಕೆ ಕನಿಷ್ಠ ನಾಲ್ಕು ಗಂಟೆ ಅವಧಿ ಸಮಯವಾಗಲಿದೆ. ಸಿಬ್ಬಂದಿ ಕನಿಷ್ಠ 6 ಫೀಟ್ ನಷ್ಟು ಭೂಮಿ ಅಗೆಯಲಿದ್ದಾರೆ.
ಸಾಕ್ಷಿದಾರ ಮತ್ತಷ್ಟು ಅಗೆಯೋಕೆ ಹೇಳಿದ್ರೆ ಮತ್ತೆ ಉತ್ಖನನ ನಡೆಯಲಿದೆ ಎನ್ನಲಾಗ್ತಿದೆ.
ನಿರ್ದಿಷ್ಟ ಸ್ಥಳದ ನಾಲ್ಕೂ ದಿಕ್ಕಿನಲ್ಲಿ ಕರ್ಟನ್ ಅಳವಡಿಸಲಾಗುತ್ತದೆ. ಬಳಿಕ ಒಳಭಾಗದಲ್ಲಿ ಎಸಿ ಅಥವಾ ತಹಶೀಲ್ದಾರ್
ಸಮ್ಮುಖದಲ್ಲಿ FSL, SOCO, ಪಂಚರು, SIT ಅಧಿಕಾರಿಗಳ ಉಪಸ್ಥಿತಿಯಲ್ಲಿ ಹೂಳೆತ್ತುವ ಸಿಬ್ಬಂದಿಯಿಂದ ಮಣ್ಣು ಅಗೆಯುವ
ಕಾರ್ಯ ನಡೆಯಲಿದೆ
ಬಳಿಕ ಯಾವುದಾದರೂ ಅಸ್ಥಿಪಂಜರ ಅಥವಾ ಮೃತದೇಹದ ಭಾಗ ಸಿಕ್ಕಿದ್ರೆ ವೈದ್ಯರು ಪರಿಶೀಲನೆ ನಡೆಸಿ ಅಂಗಾಂಗ ಶೇಖರಣೆ
ಮಾಡಲಿದ್ದಾರೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ಸ್ಯಾಂಪಲ್ ಸಂಗ್ರಹಿಸಿ FSL ಗೆ ರವಾನಿಸಲಾಗುತ್ತದೆ. ಒಂದು ವೇಳೆ
ಮುಸುಕುಧಾರಿ ವ್ಯಕ್ತಿ ತೋರಿಸಿದ ಜಾಗದಲ್ಲಿ ಯಾವುದೇ ಅವಶೇಷ ಸಿಗದೆ ಇದ್ದಲ್ಲಿ ಆ ಜಾಗವನ್ನು ಮಾರ್ಕ್ ಮಾಡಲಾಗುತ್ತದೆ
ಎನ್ನಲಾಗ್ತಿದೆ.