Hubballi: ಹುಬ್ಬಳ್ಳಿಯಲ್ಲಿ ಗುತ್ತಿಗೆದಾರನ ಅಪಹರಣ ​: ಸಿಸಿಟಿವಿಯಲ್ಲಿ ಸೆರೆಯಾದ ಘಟನೆ

ಹಾಡಹಗಲೇ ಜನರ ಎದುರೆ ನೋಡ ನೋಡುತ್ತಿದ್ದಂತೆ ಗುತ್ತಿಗೆದಾರ ಮೋಹನ್ ಚೌಹಾಣ್ ನನ್ನುಅಪಹರಣ ಮಾಡಿರುವ ಘಟನೆ ನೆನ್ನೆ ಮಧ್ಯಾನ 12:30 ರ ವೇಳೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೇರೆಯಾಗಿದೆ.

ಮೋಹನ್ ಚೌಹಾಣ್ ಹಾಗೂ ಬಸಪ್ಪ ದಳವಾಯಿ ನಡುವೆ ಗುತ್ತಿಗೆ ವಿಚಾರವಾಗಿ ನಡೆದ ಗಲಾಟೆಯೇ ಅಪಹರಣ ಮಾಡಲು ಕಾರಣ ಎಂದು ತಿಳಿದು ಬಂದಿದೆ. ಸಿನಿಮಾ ರೀತಿಯಲ್ಲಿ ನಡೆದಿದ್ದ ಕಿಡ್ನ್ಯಾಪ್​​ನ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೇರೆಯಾಗುದ್ದು, ವಿಡಿಯೋ ವೈರಲ್​ ಆಗಿವೆ.

ಸದ್ಯ ಪ್ರಕರಣ ಗೋಕಲ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Rakesh arundi

Leave a Reply

Your email address will not be published. Required fields are marked *