Tulasi Mala: ತುಳಸಿ ಮಾಲೆ ಧರಿಸುವ ಮುನ್ನ ಎಚ್ಚರಿಕೆ.. ಸ್ವಲ್ಪ ಎಡವಟ್ಟಾದ್ರೂ ಅಪಾಯ..!
ನಮ್ಮ ಪೂರ್ವಜರು ಯಾವುದೇ ಪದ್ಧತಿಗಳಿಗೆ ಅಂಟಿಕೊಂಡಿರಲಿ, ಅದ್ರ ಹಿಂದೆ ಒಂದು ಸೈನ್ಸ್ ಇದ್ದೇ ಇರುತ್ತೆ. ಮನೆಯ ಮುಂದೆ ಬೃಂದಾ ಎಂದೇ ಕರೆಯಲಾಗುವ ತುಳಸಿ ಗಿಡ ಇದ್ದರೆ ಧಾರ್ಮಿಕವಾಗಿ ಮನೆಗೆ ಐಶ್ವರ್ಯ, ಅಂತಸ್ತು, ಹಣ, ನೆಮ್ಮದಿ ಬರಲಿದೆ ಅನ್ನೋದು ವಾಡಿಕೆ. ತುಳಸಿ ಮಾಲೆ ಧರಿಸುವುದರಿಂದ ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ಪುಣ್ಯ ಲಭಿಸುತ್ತದೆ. ಆದ್ರೆ ತುಳಸಿ ಮಾಲೆ ಧರಿಸೋ ಮುನ್ನ ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ.
- ಮಾಂಸಹಾರ ತ್ಯಜಿಸಬೇಕು
- ಗಂಗಾಜಲದಿಂದ ಶುದ್ಧಿಕರಿಸಿ ಧರಿಸಬೇಕು
- ಅಶುದ್ಧ ಸ್ಥಳಗಳಲ್ಲಿ ಇಡಬಾರದು, ಧರಿಸಬಾರದು
- ಮುಟ್ಟಿನ ಸಂಧರ್ಭದಲ್ಲಿ ದೈಹಿಕವಾಗಿ ಅಶುದ್ಧವಾದಾಗ ತೆಗೆದಿಡಬೇಕು
- ಇದನ್ನು ಧರಿಸೋದ್ರಿಂದ ಹೋಮ ಹವನ ಮಾಡಿದಷ್ಟೆ ಪುಣ್ಯ ಲಭಿಸುತ್ತದೆ.
- ದಂಪತಿಗಳು ಮಲಗೋ ಮುನ್ನ ತೆಗೆದಿಡಿ.
- ಧರಿಸಿದಾಗ ಸುಳ್ಳು, ಮೋಸ, ವಂಚನೆ ಮಾಡುವಂತಿಲ್ಲ.