“ಧರ್ಮಸ್ಥಳ ಕೇಸ್: ದೂರುದಾರ ಭೀಮ ವಿಚಾರಣೆಗೆ ಹಾಜರು – ಎಸ್‌ಐಟಿ ಡ್ರಿಲ್ ಆರಂಭ”

ಸ್ನೇಹಿತರೆ ನಮಸ್ಕಾರ ನಾನು ನಿಮ್ಮ ರಾಕೇಶ್‌ ಆರುಂಡಿ.. ನೋಡಿ ಕ್ಷಣ ಕ್ಷಣಕ್ಕೂ ಕುತೂಹಲ..
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಭೀಕರ ಸರಣಿ ಕೃತ್ಯಗಳ ಆರೋಪಕ್ಕೆ ಸಂಬಂಧಪಟ್ಟ ಹಾಗೆ ಈ ಹೊತ್ತಿನ
ಮೆಗಾ ಎಕ್ಸ್‌ ಕ್ಲೂಸಿವ್‌ ಅಪ್ಡೇಟ್‌ ಇದು.. ಈಗಾಗ್ಲೇ ಮಂಗಳೂರಿನ ಮಲ್ಲಿಕಟ್ಟೆಯ ಎಸ್‌ಐಟಿ ಕಛೇರಿಗೆ ದೂರುದಾರ
ಭೀಮ ತಮ್ಮಇಬ್ಬರು ವಕೀಲರ ಜೊತೆಗೆ ಸೇಫ್‌ ಆಗಿ ವಿಚಾರಣೆಗೆ ಹಾಜಾರಾಗಿರೋದು.. ಈಗಾಗ್ಲೇ ಎಸ್‌ಐಟಿ ಪ್ರಣವ್‌
ಮೊಹಂತಿ ನೇತೃತ್ವದ ತಂಡ ವಿಚಾರಣೆ ಶುರು ಮಾಢಿದೆ.. ನೇರವಾಗಿ ಮಲ್ಲಿಕಟ್ಟೆಯಲ್ಲಿ ಹೊಸದಾಗಿ ತೆರೆದಿರೋ
ಐಬಿಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿ ಸಾಕ್ಷ್ಯದಾರನಿಗೆ ಡ್ರಿಲ್‌ ಶುರುವಾಗಿದೆ.. ಅಂದ್ರೆ ಎಲ್ಲಾ ಪ್ರ‍ಶ್ನೆಗಳ ಸುರಿಮಳೆ
ದೂರುದಾರನಿಗೆ ಎದುರಾಗ್ತಾ ಇವೆ.. ಈಗಾಗ್ಲೇ ಆತನ ಹೇಳಿಕೆಗಳನ್ನು ವೀಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಳ್ಳಲಾಗ್ತಿದೆ..
ಯಾರು ನೀನು.. ನಿನ್ನ ಐಡೆಂಟಿಟಿ ಏನು..? ಯಾವಾಗಿದ್ದ ಅಲ್ಲಿ ಕೆಲಸ ಮಾಡ್ತಿದ್ದೇ.. ಎಷ್ಟು ಶವಗಳನ್ನು
ಹೂತಾಕಿದ್ದೀಯಾ.. ನ್ಯಾಚುರಲ್‌ ಡೆತ್‌ ಆತ ಶವಗಳೆಷ್ಟು..? ಅವುಗಳ ಮೇಲೆ ಯಾರು ಲೈಂಗಿಕ ದೌರ್ಜನ್ಯ
ಮಾಡಿದ್ದರಾ..? ಎಲ್ಲಿ ಹೂತಾಕಿದ್ದೀಯಾ .. ಎಲ್ಲಾ ನೆನಪಿದ್ಯಾ..? ಎಷ್ಟು ಡೀಪ್‌ ಆಗಿ ಹೂತಾಕಿದ್ದೀಯಾ..? ನೀನು
ಆರೋಪಿಗಳನ್ನು ಗುರುತಿಸ್ತೀಯಾ..? ಕರೆದುಕೊಂಡ್ರು ಅವ್ರ ಗುರುತು ಕಂಡು ಹಿಡಿತೀಯಾ..? ಎಲ್ಲೆಲ್ಲೇ ಆ ಜಾಗಗಳನ್ನು
ತೋರಿಸ್ತೀಯಾ.. ನಾವು ನಿನ್ನ ಜೊತೆ ಎಲ್ಲಿಗೆ ಬರಬೇಕು..? ಹೀಗೆಲ್ಲಾ ಸರಣಿ ಸರಣಿ ಪ್ರಶ್ನೆಗಳು.. ಯಾಕೆ ಹೀಗಾ
ಒಪ್ಪಿಕೊಳ್ತಾ ಇದ್ದೀಯಾ..? ನಂಬಬಹುದಾ… ಸತ್ಯಾನಾ.. ಸುಳ್ಳಾ ಹೀಗೆ.. ಒಟ್ಟಾರೆಯಾಗಿ ಇವತ್ತೆ ಕಂಪ್ಲೀಟ್‌ ಎಲಾ
ಪ್ರಶ್ನೆಗಳಿಗೂ ಉತ್ತರ ಸಿಕ್ಕರೆ.. ಕೆಲವೇ ಗಂಟೆಗಳಲ್ಲಿ ಸ್ಥಳ ಮಹಜರಿಗೆ ಕರೆದುಕೊಂಡು ಹೋಗೋ ಸಾಧ್ಯತೆ ಇದೆ..

ಸ್ನೇಹಿತರೆ ಮೋಸ್ಟ್‌ ಇಂಪಾರ್ಟೆಂಟ್‌ ಪ್ರಕ್ರಿಯೆ ಸ್ಥಳ ಮಹಜರು ಆಗಿರೋದ್ರಿಂದ ಇವತ್ತು ಎಫ್‌ಎಸ್‌ಎಲ್‌ ಟೀಮ್‌..
ಎಸ್‌ಓಪಿ ಟೀಮ್‌ ಎಲ್ಲರೂ ಹಾಜಾರಾಗಿದ್ರೆ, ಇವತ್ತೇ ಕರೆದುಕೊಂಡು ಹೋಗೋ ಸಾಧ್ಯತೆ ಇದೆ.. ಆ ಜಾಗಗಳ
ಹೂಳೇತ್ತಲಿಕ್ಕೂ ಒಂದಿಷ್ಟು ಮ್ಯಾನ್‌ ಪವರ್‌ ಬೇಕಾಗಲಿದೆ.. ಇದೆಲ್ಲ ಸಿದ್ದತೆಗಳು ಇಂದೇ ಆಗಿದ್ರೆ. ನೋ ಡೌಟ್‌ ಇವತ್ತೆ
ಸ್ಥಳ ಮಹಜರು ಶುರುವಾಗಲಿದೆ.ಸ್ನೇಹಿತರೆ ಬಿಎನ್‌ಎಸ್‌ ಆಕ್ಟ್‌ ಪ್ರಕಾರ ಇತ್ತು ಹೂಳೆತ್ತಿದ್ರೆ.. ಆ ಅವಶೇಷಗಳನ್ನು
ಮೇಲೆತ್ತುವ ಎಲ್ಲಾ ಪ್ರಕ್ರಿಯೆಗಳು ವೀಡಿಯೋ ರೆಕಾರ್ಡ್‌ ಆಗಲೇಬೇಕು.. ದಟ್‌ ಮೀನ್ಸ್‌ ಬಿಎನ್‌ಎಸ್‌ 105
ಇಂಡಿಯನ್‌ ಪಿನಾಲ್‌ ಕೋಡ್‌ ಪ್ರಕಾರ ಸಿಆರ್‌ಪಿಸಿ ಕರೆಸ್ಪಾಂಡನ್ಸ್‌ ಆಗಿ 105 ವೀಡಿಯೋಈ.. ಮತ್ತು ಎಲ್ಲಾ
ಫೋಠೋಸ್‌ಗಳನ್ನು ದಾಖಲಿಸಿ ಅದರ ಒಂದು ಸಿಡಿಯನ್ನು ವಿತ್‌ ಇನ್‌ 24 ಅವರ್ಸ್‌ ಒಳಗಡೆ ಡಿಸ್ಟ್ರಿಕ್ಟ್‌
ಮ್ಯಾಜಿಸ್ಟೇಟ್‌ ಕೋರ್ಟ್‌ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತೆ.. ಆತ 164 ಸ್ಟೇಟ್‌ಮೆಂಟ್‌ ಕೊಟ್ಟಿರೋ
ಜಡ್ಜ್‌ ಮುಂದೆಯೇ ಈ ಎಲ್ಲಾ ದಾಖಲೆಗಳ ಸಿಡಿಯನ್ನು ಕೊಡಲಾಗುತ್ತೆ..
ಇನ್ನು ಆತ ಪತ್ತೆ ಹಚ್ಚಿದ ಮೃತದೇಹದ ಅವಶೇಷಗಳನ್ನು ಪಿಎಮ್‌ಗೆ ಕಳಿಸಿಕೊಡಲಾಗುತ್ತೆ. ಅಂದ್ರೆ/.ಪೋಸ್ಟ್‌
ಮಾರ್ಟಮ್‌ ರಿಪೋರ್ಟ್‌.. ಅದಾದನಂತ್ರ ಅಟಾಪ್ಸಿ ರಿಪೋರ್ಟ್‌ ಬಂದ ಮೇಲೆ ಇದು ನ್ಯಾಚುರಲ್‌ ಡೆತ್‌ ಅಥವಾ ಅನ್‌
ನ್ಯಾಚುರಲ್‌ ಡೆತ್‌ ಎಂದು ಗೊತ್ತಾಗುತ್ತೆ..
ಸ್ನೇಹಿತರೆ.. ಅದು ಹೆಣ್ಣಾ .. ಗಂಡಾ.. ಅಪ್ರಾಪ್ತ ಬಾಲಕಿನಾ.. ಎಲ್ಲವೂ.. ಅದ್ರ ಕಾಸ್‌ ಆಫ್‌ ಡೆತ್‌ ಏನು ಅಂತಾ
ಗೊತಾಗುತ್ತೆ.. ಇನ್ನು ಆತ ವಿಚಾರಣೆ ವೇಳೆ ಆರೋಪಿಗಳ ಹೆಸ್ರೇನಾದ್ರು ಹೇಳಿದ್ರೆ..
ಪ್ರಭಾವಿಗಳಿಗೆ ನೋಟೀಸ್‌ ಕಳಿಸಲಾಗುತ್ತೆ..
ನೋಟೀಸ್‌ ಇಶ್ಯೂ ಮಾಡಲಾಗುತ್ತೆ.. ಕಸ್ಟಡಿ ತೆಗೆದುಕೊಳ್ಳಲಾಗುತ್ತೆ..

ನೋಟೀಸ್‌ ಇಶ್ಯೂ ಮಾಡದೇ ಅರೆಸ್ಟ್‌ ಮಾಡಲಾಗೋದಿಲ್ಲ.. ಇಫ್‌ ಇನ್‌ ಕೇಸ್‌ ಅವ್ರ ಪ್ರಭಾವಿಗಳಾಗಿದ್ರೆ…
ನೋಟೀಸ್‌ ಕೊಡದೇ ಅರೆಸ್ಟ್‌ ಮಾಡೋದಿಕ್ಕೆ ಆಗಲ್ಲ..
ನೋಟೀಸ್‌ ಇ‍ಶ್ಯೂ ಮಾಡಿದಮೇಲೆ ಅವ್ರು.. 438 ಅಡಿಯಲ್ಲಿ ಸೆಶನ್ಸ್‌ ಕೋರ್ಟ್‌ನಲ್ಲಿ ಅಬ್ಸಾಕಾಂಢ್‌ ಕೂಡ ಆಗಿ
ಕೂಡ ಹೈಕೋರ್ಟ್‌ ನಲ್ಲಿಯೀ ಕೂಡ ಆಂಟಿಸಿಪೇಟರಿ ಬೇಲ್‌ ಕೂಡ ತಗೋಬಹುದು.. ..
ಇನ್ನು ಇದ್ರ ನಡುವೆ.. ಐಡೆಂಟಿಫಿಕೇಷನ್‌ ಪೀರಿಯಡ್‌ ಕೂಡ ಇಂಟ್ರೆಸ್ಟಿಂಗ್‌ ಆಗುತ್ತೆ.. ಆ ಅನಾಮಿಕ ವ್ಯಕ್ತಿ ಆರೋಪಿಗಳ
ಗುರುತನ್ನು ಪತ್ತೆ ಹಚ್ಚಲಿಕ್ಕೆ.. ತಹಶೀಲ್ದಾರ್‌ ಸಮ್ಮುಖದಲ್ಲಿ.. ಯಾರು ನಿನಗೆ ಮೃತ ದೇಹಗಳನ್ನು ಹೂಳೋಕೆ
ಹೇಳಿದ್ದು ಅದನ್ನು ಪತ್ತೆ ಹಚ್ಚಲಾಘುತ್ತೆ..

ಪ್ರತ್ಯೇಕ ತಂಡಗಳು ಕೂಡ ಬಂದಿರೋದು.. ಪ್ರತಿಯೊಂದು ಇಂಟ್ರೆಸ್ಟಿಂಗ್..‌

ಇದಾದ್ಮೇಲೆ.. ಮತ್ತೆ ಪಾಲಿಗ್ರಾಫ್‌ ಪರೀಕ್ಷೆಗೆ ಏನಾದ್ರು ಮುಂದಾಗ್ತಾರಾ ಅನ್ನೋದು ಗೊತ್ತಾಗುತ್ತೆ..,

Rakesh arundi

Leave a Reply

Your email address will not be published. Required fields are marked *

ನೀವು ತಪ್ಪಿಸಿಕೊಂಡಿರಬಹುದು